Karnata Bharata Kathamanjari 1.27.31
Karṇāṭa Bhārata Kathāmañjarī 1.27.31
- Language
- Kannada
1.27.31
ಜೀಯ ಖಾತಿಯದೇಕೆ ದಿವಿಜರ
ರಾಯನರಸಿಯ ನಿನ್ನ ತೊತ್ತಿರ
ಲಾಯದಲಿ ತೋರುವೆವು ತಾ ತಾ ವೀಳಯವನೆನುತ |
ಹಾಯಿದರು ತಮ ತಮಗೆ ಮು೦ಗುಡಿ
ದಾಯದಲಿ ಧಟ್ಟಿಸುವ ನಿಸ್ಸಾ
ಳಾಯತದ ಬಹುವಿಧದ ವಾದ್ಯದ ಲಳಿಯ ಲಗ್ಗೆಯಲಿ || ೩೧ ||