Karnata Bharata Kathamanjari 1.27.41
Karṇāṭa Bhārata Kathāmañjarī 1.27.41
- Language
- Kannada
1.27.41
ತೆರಳದವದಿರು ಹೂಡಿದರು
ದಳ್ಳುರಿಯ ಧಾರೆಯ ಪಾವಕಾಸ್ತ್ರವ
ನರಸ ಹೊಗೆದುದು ಭುವನ ಹೊಯ್ದುದು ಝಳ ಜಗತ್ರಯವ |
ಸರಕುದೆಗೆದುದು ಸತ್ಯ ಲೋಕಕೆ
ತರತರದ ಜಗವಿ೦ದ್ರ ಸಾರಥಿ
ಜರಿದು ಜವಗು೦ದಿದುನು ಜಾಡಿಸುವನಲನುಬ್ಬೆಯಲಿ || ೪೧ ||