Karnata Bharata Kathamanjari 1.27.8
Karṇāṭa Bhārata Kathāmañjarī 1.27.8
- Language
- Kannada
1.27.8
ಭಯದ ಬಾಹೆಯಲಪಸರದ ನಿ
ಶ್ಚಯದ ದುಮ್ಮಾನದ ವಿಘಾತಿಯ
'ಲಯದ ಲಾವಣಿಗೆಯ ವಿರಾಗದ ತಡಿಯ ಸ೦ಕಟದ |
'ಪಯದ ಪಾಡಿನ ಹೃದಯ ಕ೦ಪದ
'ನಯನದೊರತೆಯ ಬಗೆಯ ಕೊರತೆಯ
ಜಯದ ಜೋಡಿಯ ದೇವರಿದೆ ನೋಡೆ೦ದನಮರೇ೦ದ್ರ || ೮ ||