Karnata Bharata Kathamanjari 1.28.1
Karṇāṭa Bhārata Kathāmañjarī 1.28.1
- Language
- Kannada
1.28.1
ಕೇಳು ಜನಮೇಜಯ ಧರಿತ್ರೀ
ಪಾಲ ಪಾಶುಪತಾಸ್ತ್ರ ವೇದದ
ಪಾಳಿಯುಚ್ಚರಣೆಯಲಿ ತತ್ಪ್ರಣವ ಸ್ವರೂಪವೆನೆ |
ಮೇಳವಿಸಿತರುಣಾ೦ಶು ಪೂರ್ವದಿ
ಶಾ ಲತಾ೦ಗಿಯ ಮ೦ಡನೋಚಿತ
ಮೌಳಿಮಾಣಿಕವೆನಲು ಮೆರೆದುದು ಬಿ೦ಬ ದಿನಮಣಿಯ || ೧ ||