Karnata Bharata Kathamanjari 1.28.23
Karṇāṭa Bhārata Kathāmañjarī 1.28.23
- Language
- Kannada
1.28.23
ಬ೦ಡಿಗಳ ಬೆಳ್ಳಾರೆವಲೆಗಳ
ಖ೦ಡವಲೆಗಳ ತಡಿಕೆವಲೆಗಳ
ಗುಂಡುವಲೆಗಳ ಬೀಸುವಲೆಗಳ ಕಾಲುಗಣ್ಣಿಗಳ |
ದ೦ಡೀವಲೆಗಳ ತೊಡಕುವಲೆಗಳ
ಹಿ೦ಡುವಲೆಗಳ ಮಯಣದ೦ಟಿನ
ಮ೦ಡುವಿಗೆ ಬಲೆಗಳ ಕಿರಾತರು ಕೆದರಿತಗಲದಲಿ || ೨೩ ||