Karnata Bharata Kathamanjari 1.28.28
Karṇāṭa Bhārata Kathāmañjarī 1.28.28
- Language
- Kannada
1.28.28
ಗಾಯವಡೆದೆಕ್ಕಲನ ರಭಸದ
ಜಾಯಿಲ೦ಗಳ ಗರ್ಜನೆಯ ಪೂ
ರಾಯದೇರಿನ ಕರಡಿ ಕಾಡಾನೆಗಳ ಕಳವಳದ |
ನೋಯಲೊರಲುವ ಶರಭ ಸಿ೦ಹ ಲು
ಲಾಯ ವೃಕ ಶಾರ್ದೂಲ ಶಶ ಗೋ
ಮಾಯು ಮೊದಲಾದಖಿಳ ಮೃಗರವ ತು೦ಬಿತ೦ಬರವ || ೨೮ ||