Karnata Bharata Kathamanjari 1.28.3
Karṇāṭa Bhārata Kathāmañjarī 1.28.3
- Language
- Kannada
1.28.3
ಮುನಿಜನಕೆ ಕೈಮುಗಿದು ಯಮ ನ೦
ದನನ ಚರಣಕ್ಕೆರಗಿ ಶ೦ಭುವ
ನೆನೆದುಗವಸಣಿಗೆಯಲಿ ತೆಗೆದನು ಗರುವ ಗಾ೦ಡಿವವ |
ಜನಪ ಕೇಳೈ ಕೊಪ್ಪಿನಲಿ ಸಿ೦
ಜಿನಿಯ ಸಿಕ್ಕಿದನಳ್ಳಿರಿದು ಮಾ
ರ್ದನಿ ದಿಗ೦ತರವೊದರಲೊದರಿಸಿದನು ಮಹಾ ಧನುವ || ೩ ||