Karnata Bharata Kathamanjari 1.28.41
Karṇāṭa Bhārata Kathāmañjarī 1.28.41
- Language
- Kannada
1.28.41
ನೋಡಿದನು ಕ೦ದೆರೆದು ಕ೦ಠಕೆ
ಹೂಡಿದುರುಗನ ಘೋರ ಬ೦ಧದ
ಗಾಢದಲಿ ನುಡಿ ನೆಗ್ಗಿ ನುಡಿದನು ಬೆರಳ ಸನ್ನೆಯಲಿ |
ಖೇಡನಾದನಜಾತರಿಪು ಮಾ
ತಾಡಿಸಿದನಹಿಪತಿಯೆನಲೆ ನಾ
ಡಾಡಿಗಳ ನಾಟಕದ ಫಣಿಯಲ್ಲಾರು ನೀನೆ೦ದ || ೪೧ ||