Karnata Bharata Kathamanjari 1.28.46
Karṇāṭa Bhārata Kathāmañjarī 1.28.46
- Language
- Kannada
1.28.46
ಬೀತುದಖಿಳೈಶ್ವರ್ಯ ಕಪಟ
ದ್ಯೂತದಲಿ ಕೌರವರು ಕೊ೦ಡರು
ಭೂತಳವನೆಮಗಾಯ್ತು ಬಳಿಕಟವೀ ಪರಿಭ್ರಮಣ |
ಈತನನ್ನೊಡ ಹುಟ್ಟಿದನು ನೀ
ನೀತನನು ಬಿಡಬಹುದೆ ಬಿಡು ವಿ
ಖ್ಯಾತರಿಗೆ ಪರಪೀಡೆ ದರ್ಮ ವಿನಾಶಕರವೆ೦ದ || ೪೬ ||