Karnata Bharata Kathamanjari 1.28.51
Karṇāṭa Bhārata Kathāmañjarī 1.28.51
- Language
- Kannada
1.28.51
ಆಯಿತಿದು ಮತವಾವುದೈ ಸ್ವಾ
ಧ್ಯಾಯ ವೆ೦ಬುದದೇನು ಸತ್ಯದ
ಕಾಯವಾವುದಹಿ೦ಸೆ ಪರಿತೋಷಗಳೀ೦ದೇನು |
ರಾಯ ಹೇಳಿವರಿರವ ನಿಜಗುಣ
ದಾಯತನವನೆನೆ ಧರ್ಮವತಿ ರಮ
ಣೀಯವೆನೆ ನಹುಷ೦ಗೆ ವಿವರಿಸಿದನು ಮಹೀಪಾಲ || ೫೧ ||