Karnata Bharata Kathamanjari 1.28.54
Karṇāṭa Bhārata Kathāmañjarī 1.28.54
- Language
- Kannada
1.28.54
ಧೀರನಾವನು ದಿಟ್ಟನಾರು ವಿ
ಕಾರಿ ಯಾರು ವೀನೀತನಾರಾ
ಚಾರ ಹೀನನದಾರು ಸುವ್ರತಿ ಯಾರು ಶಠ ನಾರು |
ಕ್ರೂರನಾರತಿ ಕಷ್ಟನಾರು ವಿ
ಚಾರಿಯಾರುವಿಮುಕ್ತನಾರು ವಿ
ದೂರನಾರಿಹಪರಕೆ ಭೂಮೀಪಾಲ ಹೇಳೆ೦ದ || ೫೪ ||