Karnata Bharata Kathamanjari 1.28.64
Karṇāṭa Bhārata Kathāmañjarī 1.28.64
- Language
- Kannada
1.28.64
ಮಾಡಿದೆನು ಮಖ ಶತವನದು ಹೋ
ಗಾಡಿತಿ೦ದ್ರನನಲ್ಲಿ ತನಗೆಡೆ
ಮಾಡಿತರಮನೆ ಕ೦ಡುದಾ ತೆತ್ತೀಸ ಕೋಟಿಗಳು |
ನಾಡು ಬಿಡೆನಗಾಯ್ತು ವಶ ಖಯ
ಖೋಡಿಯಿಲ್ಲದೆ ಶಕ್ರಪದದಲಿ
ಜಾಡಿಸುವೆನದನೇನ ಹೇಳುವೆನೆನುತ ಬಿಸುಸುಯ್ದ || ೬೪ ||