Karnata Bharata Kathamanjari 1.28.68
Karṇāṭa Bhārata Kathāmañjarī 1.28.68
- Language
- Kannada
1.28.68
ಸರ್ಪಗತಿ ಸರ್ಪತ್ವವೆನೆ ಫಡ
ಸರ್ಪ ನಿನಾಗೆ೦ದರೆನ್ನಯ
ದರ್ಪವನು ಕೆಡೆನೂಕಿ ಬಿದ್ದೆನು ಮುನಿಯ ಚರಣದಲಿ |
ಸರ್ಪತನದನುಭವಕೆ ಕಡೆಯೆ೦
ದಪ್ಪುದೆನೆ ಧರ್ಮಜನ ವರ ವಾ
ಗ್ದರ್ಪಣದಲಹುದೆ೦ದನಿ೦ದಿದು ಘಟಿಸಿತೆನಗೆ೦ದ || ೬೮ ||