Karnata Bharata Kathamanjari 1.28.69
Karṇāṭa Bhārata Kathāmañjarī 1.28.69
- Language
- Kannada
1.28.69
ಎನುತ ದಿವ್ಯಾವಯವ ಕಾ೦ತಿಯ
ಮಿನುಗು ಮೋಹರದೇಳ್ಗೆ ಮೂಡಿದ
ವನಿಷಾ೦ಗದಲುರಗ ಕಾಯದ ಕೋಹಳೆಯನುಗಿದು |
ಜನಪನಿನ್ನೊಡ ಹುಟ್ಟಿದನ ಕೊ
ಳ್ಳೆನುತ ಹೇಮ ವಿಮಾನದಲಿ ಸುರ
ವನಿತೆಯರ ವ೦ಗಡದಲೆಸೆದನು ನಹುಷನಭ್ರದಲೆ || ೬೯ ||