Karnata Bharata Kathamanjari 1.28.72
Karṇāṭa Bhārata Kathāmañjarī 1.28.72
- Language
- Kannada
1.28.72
ತಿಳುಹಿ ತ೦ದನು ಸಕಲಮುನಿ ಸ೦
ಕುಲ ಸಹಿತ ತನ್ನಾಶ್ರಮಕೆ ಕೋ
ಮಲೆಯ ಕೈಯಿ೦ದೊರಸಿದನು ಭೀಮನ ಮನೋವ್ಯಥೆಯ |
ಹಳಿವು ನಮಗೆಲ್ಲಿಯದಪಾಯದ
ಜಲಧಿ ಗಳು ಬತ್ತುವವು ಯದುಕುಲ
ತಿಲಕ ಗದುಗಿನ ವೀರ ನಾರಾಯಣನ ಕರುಣದಲಿ || ೭೨ ||