Karnata Bharata Kathamanjari 1.29.20
Karṇāṭa Bhārata Kathāmañjarī 1.29.20
- Language
- Kannada
1.29.20
ಜಗದ ಜೀವರ ಕರ್ಮ ಬೀಜಾ
ಳಿಗಳ ಭೈತ್ರವ ತನ್ನ ಬಾಲಕೆ
ಬಿಗಿದು ನೀರಲಿ ನುಸುಳಿದನು ಮತ್ಸ್ಯಾವತಾರದಲಿ |
ಬಗೆಯಲಾ ಹರಿಯೀತನೇ ದೃ
ಗ್ಯುಗಕೆ ಗೋಚರನಾದನರಸುವ
ನಿಗಮವೀತನ ಹೆಜ್ಜೆಗಾಣೆವು ರಾಯ ಕೇಳೆ೦ದ || ೨೦ ||