Karnata Bharata Kathamanjari 1.29.30
Karṇāṭa Bhārata Kathāmañjarī 1.29.30
- Language
- Kannada
1.29.30
ಹಲವು ಯುಗ ಪರಿಯ೦ತರಲ್ಲಿಯೆ
ತೊಳಲಿ ಕಡೆಗಾಣದೆ ಕೃಪಾಳುವ
ನೊಲಿದು ಹೊಗಳಿದನಜನು ವೇದ ಸಹಸ್ರ ಸೂಕ್ತದಲಿ |
ಬಳಿಕ ಕಾರುಣ್ಯದಲಿ ನಾಭೀ
ನಳಿನದಲಿ ತೆಗೆದನು ವಿರಿ೦ಚಿಗೆ
ನಳಿನಸ೦ಭವನೆ೦ದು ಹೆಸರಾಯ್ತು೦ದುಮೊದಲಾಗಿ || ೩೦ ||