Karnata Bharata Kathamanjari 1.29.34
Karṇāṭa Bhārata Kathāmañjarī 1.29.34
- Language
- Kannada
1.29.34
ಆ ರಜೋ ಗಣಕಬುಜಭವನಧಿ
ಕಾರಿ ತನ್ನ ಶರೀರದರ್ಧವ
ನಾರಿಯನು ಮಾಡಿದನುಶರರೂಪಾಭಿಧಾನದಲಿ |
ಸೇರಿಸಿದನರ್ಧದಲಿ ಮನುವನು
ದಾರ ಚರಿತನು ಸಕಲ ಧರ್ಮದ
ಸಾರವನು ವಿಸ್ತರಿಸಿದನು ಮನುಭುವನ ವಿಭುವಾಗಿ || ೩೪ ||