Karnata Bharata Kathamanjari 1.29.4
Karṇāṭa Bhārata Kathāmañjarī 1.29.4
- Language
- Kannada
1.29.4
ಆ ಶರತ್ಕಾಲವನು ತದ್ವನ
ವಾಸದಲಿ ನೂಕಿದನು ಘನ ಪರಿ
ತೋಷ ಸೂಚಕ ಶಕುನವ೦ಗಸ್ಪುರಣೆ ಮೊದಲಾದ |
ಮೀಸಲಳಿಯದ ಹರುಷ ರಸದಾ
ವೇಶದಲಿ ಮನವುಕ್ಕಿ ಹಿಗ್ಗಿದ
ನೀ ಶಕುನ ಸುಮ್ಮಾನವಿದಕೇನಹುದು ಫಲವೆ೦ದ || ೪ ||