Karnata Bharata Kathamanjari 1.29.42
Karṇāṭa Bhārata Kathāmañjarī 1.29.42
- Language
- Kannada
1.29.42
ಪ್ರೌಡನೇ ವ್ಯವಹರಿಸಲಗ್ಗದ
ಮೂಢನೇ ಬರಲೊ೦ದೆ ಸತ್ಯನಿ
ರೂಢಿಯಲಿ ವಾಣಿಜ್ಯ ಸುವ್ಯ್ವಹಾರ ಮಾರ್ಗದಲಿ |
ಗಾಢ ವಿಕ್ರಯ ಸಕ್ರಯ ದೊಳೇ
ಗೂಢಕರು ಮೂಲೈಕ ಲಾಭ ನಿ
ರೂಢ ಪರರೊಪ್ಪಿದರು ವೈಶ್ಯರು ಧರ್ಮಕಾಲದಲಿ || ೪೨ ||