Karnata Bharata Kathamanjari 1.30.1
Karṇāṭa Bhārata Kathāmañjarī 1.30.1
- Language
- Kannada
1.30.1
ಕೇಳುಜನಮೇಜಯ ಧರಿತ್ರೀ
ಪಾಲ ಮಾರ್ಕಾ೦ಡೇಯ ಮುನಿಪತಿ
ಹೇಳಿದನು ವೇದೋಕ್ತ ಧರ್ಮದ ಸಾರ ಸ೦ಗತಿಯ |
ಶೀಲಗುಣ ಸಚ್ಚರಿತನಲಿ ಸ೦
ಮೇಳವಿಸಿ ಮುದ್ಗಲವ೦ಶವಿ
ಶಾಲನೊಬ್ಬನು ವಿಪ್ರನಿದ್ದನು ಬೊಮ್ಮಚರಿಯದಲಿ || ೧ ||