Karnata Bharata Kathamanjari 1.30.12
Karṇāṭa Bhārata Kathāmañjarī 1.30.12
- Language
- Kannada
1.30.12
ದೊರಕಿದನಿತಾ ದ್ರವ್ಯದಲಿ ವಿ
ಸ್ತರಿಸುವೆನು ಸಕುಟು೦ಬವಿದನೇ
ಹೊರೆವೆನಾರ್ಜಿಸುವೆನು ಕುಟು೦ಬಕೆ ತಕ್ಕನಿತು ಧನವ |
ನಿರುತವಿದು ಮಾತಾಪಿತರ ಪರಿ
ಚರಿಯದಲಿ ರಾಗಾದಿ ದೋಷಾ
ಚರಣವದು ಮನವಚನ ಕಾಯದಲಿಲ್ಲ ತನಗೆ೦ದ || ೧೨ ||