Karnata Bharata Kathamanjari 1.30.21
Karṇāṭa Bhārata Kathāmañjarī 1.30.21
- Language
- Kannada
1.30.21
ಅರಸ ಕೇಳೈ ದ್ರೌಪದಿಗೆ ಹರಿ
ಯರಸಿ ನುಡಿದಳು ಸತ್ಯಭಾಮಾ
ಸರಸಿಜಾನನೆ ನಗೆನುಡಿಯ ಸಮ್ಮೇಳ ಖೇಳದಲಿ |
ಅರಸಿ ಕೌತುಕವೆನಗೆ ನೀನೈ
ವರಿಗೆ ಸತಿ ವಲ್ಲಭರ ಚಿತ್ತಾ
ಕರ್ಷಣವು ನಿನಗೆ೦ತು ಸೇರಿಹುದೇಕ ಭಾವದಲಿ ||೨೧ ||