Karnata Bharata Kathamanjari 1.30.30
Karṇāṭa Bhārata Kathāmañjarī 1.30.30
- Language
- Kannada
1.30.30
ಮರೆಯಲಿಹ ಕಾಲದಲಿ ಬಲಿದೆ
ಚ್ಚರದಿಹುದು ಬೇಕಾದೊಡೆಮಗೆ
ಚ್ಚರಿಸಿ ಕಾರ್ಯಸ್ಥಿತಿಯನೇ ಚರಿಸುವುದು ನಿಮ್ಮೊಳಗೆ |
ಅರಿದಿಹುದು ನೀನೆ೦ದು ರಾಯ೦
ಗರುಹಿ ಭೀಮಾದಿಗಳಿಗುಚಿತವ
ನೆರೆ ನುಡಿದು ದುರುಪದಿಯ ಮನ್ನಿಸಿ ಮರಳಿದನು ಪುರಕೆ || ೩೦ ||