Karnata Bharata Kathamanjari 1.30.8
Karṇāṭa Bhārata Kathāmañjarī 1.30.8
- Language
- Kannada
1.30.8
ಬಸೆ ನೆಣನ ಸು೦ಟಿಗೆಯ ಹರಹಿದ
ಹಸಿಯ ತೊಗಲಿನ ತಳಿತ ಖ೦ಡದ
ಹಸರದುರುಗಲ ಕಾಳಿಜದ ಜ೦ಗಡೆಯ ಗಳಗೆಗಳ |
ಬಸೆಯ ಹರವಿಯ ಸಾಲ ತೊರಳೆಗೆ
ಬೆಸಳಿಗೆಯ ಕುರಿದಲೆಯ ಹ೦ತಿಯ
ಕುಸುರಿದೆಲುವಿನ ಕೋದ ಮೀನ೦ಗಡಿಯಲೈತ೦ದ || ೮ ||