Karnata Bharata Kathamanjari 1.31.14
Karṇāṭa Bhārata Kathāmañjarī 1.31.14
- Language
- Kannada
1.31.14
ಆವ ಜನ್ಮದ ಸುಕೃತಫಲ ಸ೦
ಭಾವಿಸಿದುದೊ ನಿಮ್ಮ ಬರವನ
ದಾವ ಪಡೆವನು ಕೊಟ್ಟೆನೆ೦ದನು ನೃಪತಿ ಕೈಮುಗಿದು |
ಆ ವಿಗಡ ಮುನಿ ಬಳಿಕನುಷ್ಟಾ
ನಾವಲ೦ಬನಕೆತ್ತ ಯಮುನಾ
ದೇವಿಯರ ಹೊಗಲಿತ್ತ ನೃಪ ಕರಸಿದನು ದುರುಪದಿಯ || ೧೪ ||