Karnata Bharata Kathamanjari 1.31.15_9
Karṇāṭa Bhārata Kathāmañjarī 1.31.15_9
- Language
- Kannada
1.31.15_9
ತುಡುಕಿ ಸುರಪನ ಸಿರಿಯ ಶರಧಿಯ
ಮಡುವಿನಲಿ ಹಾಯ್ಕಿದನು ರೋಷವ
ಹಿಡಿದರೀಗಳೆ ಸುಟ್ಟು ಬೊಟ್ಟಿಡುವನು ಜಗತ್ರಯವ
ಮೃಡ ಮುನಿದು ಕೋಪಿಸಲಿ ಶಾಪವ
ಕೊಡಲಿ ನಾನದಕ೦ಜೆನೆನ್ನಯ
ನುಡೀಗನೃತ ಸ೦ಭಾವಿಸಿತಲಾ ಕೆಟ್ಟೆನಾನೆ೦ದ ೧೬