Karnata Bharata Kathamanjari 1.31.19
Karṇāṭa Bhārata Kathāmañjarī 1.31.19
- Language
- Kannada
1.31.19
ಕ್ಷತ್ರ ತೇಜದ ತೀವ್ರಪಾತ ನಿ
ಮಿತ್ತ ನಿಮಗ೦ಜನು ಸುರೇಶ್ವರ
ಸತ್ಯ ಕೆಡುವಡೆ ಸಾರೆಯಿದಲಾ ಕೌರವನ ನಗರ |
ಸತ್ಯಮಾರಿಯ ಸುರಭಿಗಳುಪಿದ
ಕಾರ್ತವೀರ್ಯಾರ್ಜುನನ ಕಥೆಯನು
ಮತ್ತೆ ಹೇಳುವೆ ಭಜಿಸು ಕೃಷ್ಣನನೆ೦ದನಾ ದೌಮ್ಯ || ೧೯ ||