Karnata Bharata Kathamanjari 1.31.30
Karṇāṭa Bhārata Kathāmañjarī 1.31.30
- Language
- Kannada
1.31.30
ಅವನಿಪತಿ ಕೇಳಖಿಳನಿಗಮಸ್ತವಕೆ
ತಾನೆಡಗುಡದ ಮಹಿಮಾ
ರ್ಣವನೇಸು ಭವ೦ಗಳಲಿ ಭಜಿಸಿದರೋ ನಿನ್ನವರು |
ಯುವತಿಯಕ್ಕೆಯ ಸೈರಿಸದೆ ಯಾ
ದವ ಶಿರೋಮಣಿ ಸುಳಿದನಾ ಪಾ೦
ಡವರು ಕ೦ಡರು ದೂರದಲಿ ಖಗರಾಜಕೇತನವ || ೩೦ ||