Karnata Bharata Kathamanjari 1.31.37
Karṇāṭa Bhārata Kathāmañjarī 1.31.37
- Language
- Kannada
1.31.37
ಶೌರಿ ಕೇಳ್ ಸಾಕ್ಷಾತು ಶಿವನವ
ತಾರವಹ ದೂರ್ವಾಸಮುನಿ ಪರಿ
ವಾರ ಸಹಿತೈತ೦ದೊಡಭ್ಯಾಗತೆಯ ನೃಪನಿತ್ತ |
ತೀರಿದಕ್ಷಯದನ್ನವಿ೦ದು ಮ
ಹಾ ಋಷಿಯ ಘನ ರೋಷವಹ್ನಿಗು
ಪಾರ ನಿನ್ನಯ ಮೈದುನನ ತನುವೆ೦ದಳಿ೦ದುಮುಖಿ || ೩೭ ||