Karnata Bharata Kathamanjari 1.31.49
Karṇāṭa Bhārata Kathāmañjarī 1.31.49
- Language
- Kannada
1.31.49
ಮೃಷ್ಟ ಭೋಜನದಿ೦ದ ನಾವ್ ಸ೦
ತುಷ್ಟರಾಗೊಲಿದುದನು ಬೇಡೆನೆ
ದುಷ್ಟ ಕೌರವ ನಮ್ಮನಟ್ಟಿದ ದೂರ್ತವಿದ್ಯೆಯಲಿ |
ಕಷ್ಟವೇ ಕೈಗಟ್ಟಿತಲ್ಲದೆ
ಕೆಟ್ಟರೇ ಪಾ೦ಡವರು ಹರಿಪದ
ನಿಷ್ಟರನು ನಿಲುಕುವನೆ ದುರ್ಜನನೆ೦ದನಾ ಮುನಿಪ || ೪೯ ||