Karnata Bharata Kathamanjari 1.31.7
Karṇāṭa Bhārata Kathāmañjarī 1.31.7
- Language
- Kannada
1.31.7
ಆರಸ ಕೇಳ೦ಗೈತಳದಲಿಹ
ಪರುಷವನು ಕಲ್ಲೆ೦ದು ಟಕ್ಕೆಯ
ಹರಳಿನಲಿ ಹರುಷಿಸುವ ಮೂಢ ಮನುಷ್ಯರ೦ದದಲಿ |
ಆರಸ ಕೌರವನೆ೦ದನಿನಿಬರು
ವೆರಸಿ ಪಾ೦ಡವರರಸಿಯುಣಲೊಡ
ನಿರದೆ ಕವಳವ ಬೇಡಿಯಭ್ಯಾಗತರು ನೀವೆ೦ದ || ೭ ||