Karnata Bharata Kathamanjari 1.46.40
Karṇāṭa Bhārata Kathāmañjarī 1.46.40
- Language
- Kannada
1.46.40
ಅರಸ ಕೇಳೈ ಮರವೆಗಾತ್ಮನ
ನೆರವ ಕೊಟ್ಟು ಮುಹೂರ್ತಮಾತ್ರಕೆ
ಮರಳಿಚಿದವೊಲು ಕಂದೆರೆದು ನೋಡಿದನು ಕೆಲಬಲನ |
ಸರಳ ಕಿತ್ತೌಷಧಿಯ ಲೇಪನ
ನೊರಸಿದನು ತೊಳೆತೊಳೆದು ನೂತನ
ವರ ದುಕೂಲವನುಟ್ಟು ಕೊಂಡನು ನಗುತ ವೀಳೆಯವ || ೪೦ ||