Karnata Bharata Kathamanjari 1.46.58
Karṇāṭa Bhārata Kathāmañjarī 1.46.58
- Language
- Kannada
1.46.58
ಎಸು ಯುಧಿಷ್ಠಿರ ಹಲಗೆ ಖಡ್ಗವ
ಕುಸುರಿದರಿಯಾ ಚಾಪವಿದ್ಯಾ
ಕುಶಲನೆಂಬರೆಲೈ ತನುತ್ರ ರಥಂಗಳಿಲ್ಲೆಮಗೆ |
ಅಸುವ ತಡೆವರೆ ರಣಪಲಾಯನ
ವೆಸೆವುದೇ ಕ್ಷತ್ರಿಯರಿಗತಿಸಾ
ಹಸಿಕನಾದಡೆ ನಿಲ್ಲೆನುತ ಮೂದಲಿಸಿದನು ಶಲ್ಯ ||೫೮