Pramāṇa · Search · About · API

Karnata Bharata Kathamanjari 1.52.34_12

Karṇāṭa Bhārata Kathāmañjarī 1.52.34_12

Language
Kannada

1.52.34_12

ಅಷ್ಟ ದಿಗ್ಗಜಗಳು :- ೧.ಐರಾವತ, ೨.ಪುಂಡರೀಕ, ೩.ವಾಮನ, ೪.ಕುಮುದ, ೫.ಅಚಿಜನ, ೬.ಪುಷ್ಪದಂತ, ೭.ಸಾರ್ವಭೌಮ, ೮.ಸುಪ್ರತೀಕ, ಇವು ಅತ್ಯಂತ ಬಲಷ್ಠವಾಗಿದ್ದು ಎಂಟು ದಿಕ್ಕುಗಳಲ್ಲಿ ಭೂಮಿಯನ್ನು ಮಹಾದೈತ್ಯ ಆನೆಗಳು ಹೊತ್ತು ನಿಂತಿವೆ ಎಂಬ ಕಥೆಯಿದೆ(ಭಾಗವತ).
ಶತಮನ್ಯು ಎಂದರೆ ಇಂದ್ರನು ತಾರಕಾಸುರನ ಮಂತ್ರಿ ಜಂಬನೊಡನೆ/ ಜಂಭಾಸರನೊಡನೆ ಹೋರಾಡಿದಂತೆ. ಕೊನೆಗೆ ಜಂಬನನ್ನು ವಿಷ್ಣು ಕೊಲ್ಲುತ್ತಾನೆ(ಮಹಾಭಾರತ ವನಪರ್ವ; ಭಾಗವತ)