Karnata Bharata Kathamanjari 1.8.68_81
Karṇāṭa Bhārata Kathāmañjarī 1.8.68_81
- Language
- Kannada
1.8.68_81
ವೇದಿ ಮಧ್ಯವನೊಡೆದು ಮೂಡಿದ
ಳಾದರಿಸೆ ಜನವಮಮ ಕಾಮನ
ಕೈದುವೋ ತ್ರೈಲೋಕ ಮೋಹನ ಮಂತ್ರ ದೇವತೆಯೊ |
ಕಾದುವರೆ ಕರೆ ಹರಿ ಹರ ಬ್ರ
ಹ್ಮಾದಿಗಳಿಗೊರೆಯೆಂಬ ಹೂಂಕೃತಿ
ಯಾದುದಾ ಕಾಮಂಗೆ ದ್ರುಪದಾತ್ಮಜೆಯ ಜನನದಲಿ || (೭೨) ಯಜ್ಞಸೇನೆ
(ಅವಳು ಕಪ್ಪಗಿದ್ದುದರಿಂದ, ಅವಳ ಹೆಸರು ಕೃಷ್ಣೆ ಎಂದಾಯಿತು.)