Karnataramayana p14
Karṇāṭarāmāyaṇa p14
- Language
- Kannada
p14.1
ಏಳನೆಯ ಸಂಧಿ.
p14.2
ಸೂಚನೆ ಭುವನಜನಭುಲ್ಲನಿಸೆ ನಿರ್ಜರ ನಿವಹವತಿಪರಿಣಮಿಸೆ ಯಜ್ಞ ಪ್ರವರದಲಿ ದಶರಥನು ಪಡೆದನು ಪುತ್ರಪಿಂಡಕವ ಪದ್ಯ ಧರಣೀಜಾಸುತಕೇಳು ದಶರಥ ಧರಣಿಪತಿ ಕರಸಿದನುನಾನಾ ಧರಣಿ ಪಾಲರ ಧರ್ಮನಿಷ್ಠವಸಿಷ್ಠನಾಜ್ಞೆಯಲಿ ವರುಷವರುಷದನರ್ತನೆಯ ವಿ ಸ್ತರದ ವರ್ಷೋತ್ತರവസನರಲಿ ತರಿಸಿದನು ವರಪುತ್ರಕಾಮೇಷ್ಠಿಯ ಮಹಾಧ್ವರಕೆ ೧ ಕಾಣಿನಿನಶಶಿಕುಲದ ರಾಜ - ಶ್ರೇಣಿಯಲಿ ತಾಬಳಿಕ ದಶರಥ ಕ್ಷೋಣಿಪಂಗೆಣೆಯಹ ನೃಪಾಲರನಖಿಳರಾಯ್ಕಲಿ ಕಾಣಿಕೆಯತಂದಿತ್ತರಾಗೀ ವಾರಣಪತಿನರರಾಜರುದಿತ ಕ್ಕಿ ಪಾಣತೇಜೋವಿಭವವೆಂತುಟೋ ನಮ್ಮದಶರಥನ ೨ ಪುರವಹೊಗಿದುದು ದೆಲ್ಲವಾಪುರ ವರಭುಜಂಗರಿಗತ್ಯಕಸ್ಪದ ವರಸುವರ್ಣಸುರತ್ನಕನ್ಯಾವಸನವಸ್ತು ಗಳ ಸರಯುಪಿನ ತೀರದಲಿ ಯೋಜನ ವೆರಡರಳತೆಯುನಿಶ್ವಕರ್ಮೋ ದ್ಧರಣ ರಮ್ಯಾಗಾರದಲ್ಲಿ ಬಿಡಿಸಿದನು ಭೂಪಾಲ ೩ ತೆಗೆಸಿದನು ಬಳಿಕಿನಕಲದಪೀ ಳಿಗೆಯನೃಪರಾರ್ಜಿಸಿದ ನಾನಾ ಯುಗಯುಗಂಗಳ ನಾಣೆಯಂಗಳ ನಿಖಿಳರತ್ನಗಳ ನಗರದುಪಕಂಠದಲ್ಲಿ ಕೋಟಿಯ ಬಿಗಿಸಿ ಬಿಡಿಸಿದನಧ್ವರಕೆಸಲು ವಗಣಿತಾಖಿಳ ವಸ್ತುಗಳ ನೆರೆಹಿದನು ನರನಾಥ ೪ ವರಸ ವರ್ಣ ಸು ರತ್ನ ಸರ್ವಾ ಭರಣ ಭವನಂ ಗಳಿಗೆ ಗಾವುದ ವೆರಡರಲಿ ಹವಣಿಸಿದನಿಖಿಳಾಂಬರ ಸುಗಂಧಗಳ ಇರವುಗಾವುದ ಮೂರರಲಿ ಕರಿ ತುರಗಕನ್ಯಾಧೇನುಸಂಖ್ಯಾ ಧ್ವರದ ದಾನದ್ರವ್ಯಕಾಯ್ಕೆಳೆರಸನೂ ಪ್ರಿಯಲಿ ೫ ಪರಿಕಲಿತ ನಾನಾಫಲದ ಸಂ ಪರಿಯ ಧಾನ್ಯಮಜಕೆಗುಡಶ ರ್ಕರೆಗೆ ಸಂಭಾರಕೆ ತೆರಹಾಯ್ಕೆಂಟರತೆಯಲಿ ವರದ ವಜ್ರದಗಾರೆಗಳಹೊ ಕ್ಕ ರಣೆಗಳ ಸಾಲುಗಳಯೋಜನ ವೆರಡರಲಿಫೃ ತಕ್ಕೈಲದುಗ್ಧಾ ದಿಗಳಿಗೆಡೆಯಾಯ್ತು ೬ ತರುಣಿಕೇಳಿನ್ನೆರಡುಯೋಜನ ವರೆಯಭೋಜನಶಾಲೆಗಳು ವಿ ಸ್ತರಿಸಿದವು ಬಾಣ ಸದ ಭವನಂಗಳು ಸುವೀಧಿಯಲಿ ಪರಿಪರಿಯ ಲೂಕಾಯಿ ಮೇಲ್ತೋ ಗರದ ಮಧುರಾ ಮಾದ್ರಿಲ್ಲವಣೋ ತ್ಕರಕಟುದ್ರವ್ಯಾದಿಗಳಿಗಾಯ್ತನಿತರೊತ್ತಿನಲಿ ೭ ಹರುಷವಿಸಿ ದರು ವಿವಿಧಗವ್ಯದ ಸರಸಿಗಳ ಸಂವೇಶದಲ್ಲಿ ಕೊ ಪ್ಪರಿಗೆಯಂತ್ರದ್ರೋಣಿಗಳ ರಾಟಾಳ ಸೂತ್ರಗಳ ನಿರತಿಶಯ ಯಜ್ಞೋಪಕರಣದ ಪರಿಪರಿಯ ಸಂಭಾರಚಯ ಗೋ ಚರಿಸಿದುದು ಗುರುವರ ವಸಿಷ್ಠಮುನೀಂದ್ರನಾಜ್ಞೆಯಲಿ ೮ ಬರೆಸಿದುದು ಬಳಿಕೋಲೆ ಮಣಿದಾ ರರಿಗೆಕೇಳಿಕೆಯಾಯ್ತು ಶಿಷ್ಟರ ಪರ ತವಿಸಿಕಳ ಹಿದನು ಸಾವುಡಸಹಿತಪಾರ್ಥಿವರ ಪುರಗಳಿಗೆ ಕೇಕೆಯಧರಾಧೀ ಶ್ವರಗೆ ಕಾಶೀಪತಿಗಿನಿಪು ಕುಲ ದರಸನಿಗೆ ಮಗದಂಗೆ ನಿರುಪಮರೋಮಪಾದಂಗೆ ೯ ಉಳಿದ ಚತುರಂ ಬುಧಿನ್ಯೂತಾಭೂ ತಳದ ಭೂಪಾಲರಿಗೆ ದೂತರ !
p14.3
ಕಳುಹಿದನು ಕೈಯೊಡನೆ ಋಷಿಗಳಿ ಗತ್ರಿಮೊದಲಾದ ಇಳೆಯೊಳುಳ್ಳ ಸಮಸ್ತಮುನಿಸಂ ಕುಲಕೆ ಸದ್ವಿನಯಾಭಿ ನನುತಾಂ ಜಲಿಯ ಭಯಭಕ್ತಿಯಲಿ ಭೂಪತಿ ಬಿನ್ನವತ್ತಳೆಯ ೧೦ ಬಳಿಕನೆಲ ಶೋಧಿಸಿತು ಸವನ ಸ್ಥಳಕೆ ಸಮೂಹೂರ್ತದಲಿ ವೈದಿಕ ವಿಸದಲಿ ವಿಧಿವಿಹಿತದಲಿ ಸರಯುವಿನ ತೀರದಲಿ ನಿರ್ಣಯಗಳು ನಿರ್ಮಿಸಿದವಧ್ವರ ಲಲಿತ ಶಾಲಾವಳಿಯ ಸೌಧಾ ವಳಿಯ ಸೌರಂಭದಲಿ ಶಶಿಸೂರ್ಯಪ್ರಭಾನ್ವಿತದ ೧೧ ಕೇಳಿದೈ ಕುಶ ಬಳಿಕ ಭೋಜನ ಶಾಲೆಯಂತರ್ವೇದಿ ಪತ್ನಿ ಶಾಲೆ ಮುಖಶಾಲಾದಿನಾನಾವಿಧದ ಶಾಲೆಗಳ ಸಾಲುಮೆರೆದವು ಸೊಗಸಿದವು ಸು ಸ್ಫೂಲತರ ವೇದಿಗಳು ವಿಮಲವಿ ಶಾಲವಿಪ್ರಸದಸ್ಸುಗಳು ಸಭೆಗಳು ಧರಾಧಿಪರ ೧೨ ಚಾರುತರವ ಮನೆರದರಮಲಾ ಗಾರ ಮಂಟಪವಳಯದಲಿ ಕ ಪೂರಧೂಪಸಿತಿಕ್ವೆಲದ ವಾಲೆಗಳು ಮಾಕ್ತಿಕದ ತೋರಣಗಳುಪ್ಪರಿಸಿದವು ಭಿಂ ಗಾರಬಿಗಿದವು ಬಹುಳಕದಳೀ ಸಾರದಲಿ ಸಂಭ್ರಮಿಸಿ ದವು ಸೌಧಾವಳಿನಾಲ್ದೆಸೆಯು ೧೩ ತಳಿತಪಲ್ಲವ ನೆತ್ತಿಗೆಯ ಹೊಂ ಗಲಶಗಳ ಹೊದರದ್ದ ರುಲ್ಲರಿ ಗಳ ವಿಚಿತ್ರಾಂಬರದ ಮುತ್ತಿನ ಮೇಲುಗಟ್ಟುಗಳಾ ನೆಲೆ ನೆಲೆಯ ಲೋವೆಗಳ ಮುಕ್ತಾ ಫಲದ ಸಡಕಿನ ಸೂಸಕದ ಲಂ ಬಳದ ಲಳಿಗಳಲ ಹರಿಯಲಿ ರಂಜಿಸಿದವನವರತ ೧೪ ಸವದವೀಪರಿಸತ್ರತಂತು ಪ್ರವರ ದಧಿಘೃತ ರಚಿತನಾನಾ ಭುವನ ಭೂದೇವ ಭೂಭುಜ ವೈಶ್ಯ ಶೂದ್ರರಿಗೆ ವಿವಿಧ ವರ್ಣಾ ಶ್ರಮರಿಗಾದವು ಭವನಬಹಿರಾವರಣದಲಿಮುಖ ಸವನಸಾಧನವಸ್ತುಚಯಸೊಗಸಿ ದವುನಿಮಿಷದಲಿ ೧೫ ಕೇಳಿಸಿತು ಬಳಿಕಖಿಳಪೃಥ್ವೀ ಪಾಲವಜ್ರಯೋಶ್ವ ಮೇಧವಿ ಶಾಲ ಸುತಕಾಮೇಷ್ಟಿಯಧ್ವರ ವಾರ್ತೆನಿಮಿಷದಲಿ ಮೇಲೆಮೇಲುಬ್ಬರದ ಗಮನದ ಜಾಣಿಯಲಿಬರುತಿದು೯ದಂಬುಧಿ ಮೇಲೆಯಂತರ್ವಿಷಯದವನೀಪಾಲ ಸಂದೋಹ ೧೬ ಜನಕ ಕಾಶೀರಾಜ ಕೇಕಯ ಜನಪಸಂಗಾಧೀಶ ಮಗಧಾ ವನಿಯಪತಿ ಮಾದ್ರೇಶ ಮಾಳವ ಮರುನುಹೀಪಾಲ ವಿನುತಘೂರ್ಜರ ಗೌಳಕೇರಳ ಜನಪದಾದಿಸಮಸ್ತನೃಪರೂ ಗ್ನಿನಲಿ ಬಂದರು ಭಾಸ್ಕರಾನ್ವಯನವ ಲಪುರವರಕೆ ೧೭ ಲಾಳಚೋಳವರಾಳಯವಬಂ ಗಾಳಬಾಹ್ಲಿಕಭೋಟವರಪಾಂ ಚಾಲಪುಷ್ಕರಪಾರಿ ಯಾತ್ರ ಕರೂಷಕಾಂಭೋಜ ಕೌಳವಾಂಧ್ರಕಳಿಂಗಕುರುನೇ ಪಾಳನಿಷಧವಿದರ್ಭ ಧರಣೀ ಪಾಲತತಿ ಸಂದಣಿಸಿದುದು ಸಾಕೇತನಗರಿಯಲಿ ೧೮ ಕುರುಮಹೀತಳದ ಮಳಭಾರತ ನರುಷದನುಪಮರನ್ಯಕದ ಹರಿ ವರುಷವಿಷಯವಿಳಾವೃತದ ಕಿಂಪು ರುಷಮಂಡಲದ ನರಪತಿಗಳೈತಂದರೇನ ಚ್ಚರಿಯೋ ದಶರಥಸಾರ್ವಭೌಮಕ ನರ ಸುತನದ ಮಹಾಮಹಿಮಯನು ಕುತನೆ ಕೇಳೆಂದ ೧೯ ನೆರೆದರೈಬಳಿಕತ್ರಿಕಣ್ವಾಂ ಗಿರಸಕಾಶ್ಯಪ ಕುಶಿಕಸುತ ಸುರ ಗುರುತನೂದ್ಭವ ಗಾರ್ಗ್ಯ ಗೌತಮ ಜಹ್ನು ಜಾಬಾಲಿ ಹರಿತಮಾರ್ಕಂಡೇಯ ಮೈತ್ರಾ ವರುಣಿ ವುದ್ದಾಲಮುಖ ಮುಖ್ಯ ಮುನಿಸಂ ತರುಗಳಾ ಸೂರ್ಯಾನ್ವಯನಸಾಕೇತನಗರಿಯಲಿ ೨೦ ಚ್ಯವನ ದತ್ತಾತ್ರೇಯಭೃಗುಸಂ ಭವ ಸುತೀಕ್ಷಣ ದೀರ್ಘತಪ ಗಾ ಲವ ಮತಂಗನು ವತ್ಸ ಜೈಮಿನಿ ಕಂಕನುಪಮನ್ಯು ರವಿಸಿತಾವಾಹ ಮುಖ್ಮುಖಕಂದನು ಪ್ರವರ ಶೌನಕ ಮುಖ್ಯಮುನಿಪುಂ ಗವರು ಬಂದರು ವರತಪೋಧನಗಣದಗಣನದಲಿ ೨೧॥
p14.4
ವಿವಿಧಸಿದ್ಧಜ್ಞಾನ ಸುಮಾಂತ್ರಿಕ ನಿವಹ ಗಾಯಕ ಕಥನ ನರ್ತಕ ಕವಿ ವಿದೂಷಕ ವಾದಿವಾಗ್ಮಿ ಮಹೇಂದ್ರಜಾಲಕರು ನವ ವಿನೋದವಿದಗ್ಧ ಜಟಿ ವೈ ಷ್ಣವ ಕಪಾಲಿಕ ಬೌದ್ಧ ಮುಖ್ಯ ಪ್ರವರ ದಾನಾರ್ಥಿಗಳು ನೆರೆದರ ವಾಜಿಮೇಧದಲಿ ೨೨ ಜಗದ ಜನಸದದರ್ಥಿಗಳು ಸಿ ಲ್ಕಿಗರು ಸರಸೋ ನ್ಮಸಗ್ರ್ರಾ ಹಿಗಳು ವಾಮನಬದಿರ ಮೂಕರನಾಥರುಂಧಕರು ಹೊಗಳಿಕೆಯ ಪರಿ ಪರಿಯ ಕೈವಾ ರಿಗಳು ನೆರೆದರು ನಿನ್ಮುಯೋಧ್ಯಾ ನಗರದಲಿ ರಾಜೇಂದ್ರ ಚಂದ್ರನು ನಶ್ವಮೇಧದಲಿ ೨೩ ತರುಣ ಕೇಳೈ ತುರಗಮೇಧಾ ಧ್ವರದ ಮೇಲ್ಕಾರೈಕೆ ನಡೆದುದು ಪರಮಋಷಿ ಜಾಬಾಲಿ ಮುಖ್ಯ ಸುನೀತಿ ಮಾನ್ಯತೆಯ ಪರುತನಣೆ ವಿಜಯಂಗೆ ಸೀರಿತು ಧರಣಿಯಮರರ ದಕ್ಷಿಣೆಯ ವಿ ಸ್ತರಣ ದೊಡತನ ಸಂದ ಧಧ್ವರದಲಿ ಸುಮಂತ್ರಿಂಗೆ ೨೪ ಕರಿಕರದು ಭೋಜನಕೆ ಭೂಮೀ ಸುರರನಿಸಿ ನುಗಂಧ ಮಾಲ್ಯಾ೦ ಬರ ಸಮರ್ಪಣೆಗಾದುದೊಡತನವೂ ಜಯಂತಂಗೆ ನೆರೆದ ಯಾಚಕ ಜನನ ಕರಮನ ಚರಿಸಿ ಮನ್ನಿಸುವನಿತು ದೃಷ್ಟಿಯಿ ಪರಿವಶಕೆ ಸಂದುದು ವಸಿಷ್ಠ ಮುನೀಂದ್ರನಾಜ್ಞೆಯಲಿ ೨೫ ಬಯಸಿ ಜೋಸಿದ ವಿವಿಧವಸ್ತು ವ್ಯಯಕೆ ಭಾರಕ ನಾದನಾ ಕೇ ಕಯ ನೃಪಾಲಕಸುತ ಯುಧಾಜಿತು ಯಜ್ಞ ವಾಟದಲಿ ನಿಯತದಧಿ ಘೃತದುಗ್ಧ ಗುಡಸಂ ಚಯದ ಸಂಭಾರಾದಿರಸ ನಿ ರ್ಣಯಕೆ ಕಟ್ಟಧಿಕಾರಸಿದ್ಧಾ ರ್ಥಂಗೆ ನೆಲೆಯಾಯ್ತು ೨೬ ಹೆಸರೆನಿಸ ನಾನಾದಿಗಂತದ ವಸುಮತೀಶರ ನುಚಿತ ವೃತ್ತಿಯ ಲೊಸಗೆನಡಿಸುವ ಪರುತನಣೆ ರೋಮಾಗ್ರಭೂವರನ ವಶಕೆ ಸಂದುದು ಸಕಲ ಸೇನಾ ವಿಸರ ವಿವಿಧಪ್ರಜೆಗಳನು ಮ ನ್ನಿಸುವ ಕಟ್ಟಧಿಕಾರವಾಯಿತು ಮಗಧ ಭೂಪತಿಗೆ ೨೭ ಆದುದನುಸನುಮಂತ್ರಿಗಳಿಗುಳಿ ದಾದ ಸೇವೆಯ ಪರುತನಣೆ ಮೇ ಣಾದುದಧಿವಾಸರ ನೃಪಾಲಂಗಾಗಮೋಕ್ತದಲಿ ಆದಿನಾರಾಯಣನ ಶೃತಿ ಸಂ ಪಾದ ಪಾರಾಯಣನ ಸುಜನಾ ಹ್ಲಾದ ಸ.ಬಸಂಪೂರಣನ ನೊಲಿದರ್ಚಿಸಿದಭೂಪ ೨೮ ತರುಣಕೇಳ್ಯರುದಿನದಲಮೃತೋ ತ್ಕರ ಶುಭೋದಯ ಲಗ್ನದಲ್ಲಿ ವಿ ಸ್ತರ ಮಹಾ ಮಂತ್ರಾದಿಪೂರಿತ ವಿವಿಧವಿಭವದಲಿ ಅರಸಿಯರು ಸಹಿತುಲಿದ ಮಂಗಳ ತರದ ತೂರ್ಯತ್ರಯದಲಿಭ ಕಂ ಧರದಲ್ಕೆ ತಂದಿಳಿವ ಹೊಕ್ಕನು ಯಜ್ಞ ಮಂಟಪವ ೨೯ ಕರೆಸಿದನು ಬಳಿಕಖಿಳ ಪೃಥ್ವೀ ಶ್ವರರಿಗನುಪಮ ತುರಗಮೇಧಾ ಧ್ವರದ ಶಾಲಾ ವರಣ ಸೌಧಾನಳಿಯ ವಳಯದಲಿ ಹರುಷದಲಿ ಕುಳ್ಳಿದರು ಹಂವಿ ಷ್ಟರಗಳಲಿ ಮಣಿಬಂಧುರದ ವಿ ಸ್ತರದ ತತ್ಕುಲೋಚಿತದ ವಿನಿಯೋಗಿ ಜನಸಹಿತ ೩೦ ಸಂದ ಣಿಸಿದುದು ಸಕಲ ಮುನಿಜನ ವೃಂದವಾಕ್ರತು ಕರ್ಮಶಾಸ್ತ್ರ ಛಂದಸ್ಸಾ ಗಮ ಪರಿಣ ತರು ಪರಿಚಾರಕವ್ರಾತ ಬಂದುದಾಕ್ಷಣ ಸಕಲ ಸಾಧನ ವೃಂದದಾಕ್ರತ:ಶಾಲೆ ಸೊಗಸಾ ಯ್ತಂದಿನಂಬುಜ ಗರ್ಭನಾರಂಭಿಸಿದ ಮುಖದಂತೆ ೩೧ ಕೇಳಿದ್ವೈ ರಘು ವಂಶ ಲಕ್ಷ್ಮೀ ಲೋಲನುತ ಬಳಿಕಾ ಮಹಾಧ್ವರ ಶಾಲೆಯಲಿ ವರ ವಾಮದೇವ ವಸಿಷ್ಠರುಚಿತದಲಿ ಬಾಲಶಶಿಧರ ಸನ್ನಿಭನ ಮುನಿ ಜಾಲದಂಡಪ್ರಭನ ಶಾಂತಾ ಪಾಲಕೇವಲ್ಲಭನ ಮನ್ನಿಸಿದರು ನಯೋಕ್ತಿಯಲಿ ೩೨ ಯೆಸಿದುದಧ್ವರಯುರದರಭಿ ಮುಖ ವಸತಿಯಭಿವಲಯದಲಿ ಸಂಪಾ ದಿಸಿದ ಸಕಲದ್ರವ್ಯವಾಮುನಿವರನಸಂಜ್ಞೆ ಯಲಿ ಮಿಸಪ ಕಾಂಚನ ಪಾತ್ರೆಗಳ ಪರಿ ವಿಸ್ತರದಮಲ ಸುವರ್ಣ ಕುಂಭ ಪ್ರಸರ ದಲಿ ತದ್ವಿಧಿವಿಹಿತ ಯಜ್ಞೋಪಕರಣದಲಿ ೩೩ ವರ ಕುಶ ಸ್ಥಂಡಿಲ ಉಲೂಖಲ ಚರು ಪುರೋಡಾಶಾಜ್ಯ ದರ್ಭಾ೦ ಕುರ ಸುವರ್ಣದ್ರೋಣಿಸ್ರಕ್ಸ್ಸ್ರವವ್ರೀಹಿ ತಿಲ ಸಾಜ್ಯ ಬರುಹಿ ಯಿಧ್ಯ ಸಮಿತ್ತು ತಾನಾ ವರಣ ಹುತಪತ್ರಾದಿ ಮುಖಪರಿ ಕರವ ಮೇಲ್ವೈಸಿದರು ತತ್ಕ್ರತು ಕುಂಡನಲಯದಲಿ ೩೪ ಸುಳಿದು ಬಂದುದುಹಾಜಿ ಧೂಮಂ ಡಲನನನಪನು ವೈದಿಕೋಕ್ತದ ವಿಳಸದಲಿ ನೃಪಪತ್ನಿ ಜಾಗರದಲ್ಲಿ ಮಹಾಧ್ವರದ ಬಳಿಯಲಿದರ್ಳು ಲಕ್ಷ್ಮಿ ಲಕ್ಷ್ಮೀ ನಿಲಯನಮ್ರಧ್ಯನದಲ್ಲಿ ವರ ವಿಲಸಿತಾಧ್ವರಯೂಪ ತತಿ ರಂಜಿಸಿದವಿದಿರಿನಲಿ ೩೫ ಯೂಪಬದ್ಧ ತುರಂಗ ಪಶು ಮು ಖ್ಯೋಪಸನ್ನ ಸಮಸ್ತ ಪಶು ಸುಮು ನೋಪರಾಗದ ಪಿತೃಹುತ ಪರಮಾನ್ನ ಪೃವದಾಜ್ಯ ಸೋಪ ವೀತಾಮೀಶೇಚರು ಸಮಿ ಧೋಪಚರ್ಯಾಗ್ನಿಸ್ರಣೇತಾ ಸ್ವಾಪಿತಪ್ರಾಗ್ಯಂಶ ದಧ್ವರಶಾಲೆ ಚೆಲುವಾಯಿತ್ತು ೩೬ ಬಳಿಕ ಮಾರ್ಕಂಡೇಯ ಕಾಶ್ಯಪ ಕಲಶಭವ ಚವನಾಂಗಿರಸ ಮುನಿ ತಿಲಕ ಕೌಶಿಕ ಯಾಜ್ಞವಲ್ಕ್ಯಪ್ರಮುಖ ಮುನಿಜನವ ನಿಲಿಸಿ ದನು ಋತ್ವಿಕ್ಪ್ರಹೋತೃ ಸ್ಥಲದಮಾಲೌದ್ಗಾ ತೃಗಳ ಸಂ ಮಿಳಿತಲಲಿತಾಸ್ಥಾನಕದ ಲಜನೂನು ಹರುಷದಲಿ ೩೭ ಕರೆದು ಮುನಿಸಾರಂಗ ಶೃಂಗನ ನಿರವಿಸಿದನಾಪುತ್ರ ಕಾಮ್ಯಾ ಧ್ವರದ ಬ್ರಹ್ಮತ್ವಕ್ಕೆ ತುರಗಾಧ್ವರಕೆತಾನಾದ ಪರಮಯಜ್ಞ ವಿಧಾನ ವಿಧಿತೋ ತ್ಕರಶ್ರುತಿಸ್ಮೃತಿ ಸಂಪ್ರಧಾರಣೆ ಗಿರಿಸಿದನು ಪುಸ್ತಕವನಿತ್ತು ಮುನೀಂದ್ರ ನಿಜಸುತನ ೩೮ ರಾಜಋಷಿ ಜನಕನನು ಕಾಶೀ ರಾಜನನು ಕೇಕಯನೃಪಾಲನ ಯಾಜಮಾನದ ಮಾನ್ಯತೆಯಲಾಲಾ ಯಜ್ಞಶಾಲೆಯಲಿ ಅಜನೇಶ್ವರರನಿರಿಸಿ ಮುದದಲಿ ಪೂಜಿಸಿದನವರುಗಳ ಬಳಿಕ ಸ ರೋಜಭವಸುತನಂಫ್ರಿಯಲ್ಲಿ ಚಾಚಿದನು ಮಸ್ತ ಕವ ೩೯ ಮುನಿ ಸುಪುತ್ರಾವಾಪ್ತಿರಸ್ತುಂ ದೆನುತ ನೆಗಹಿದನೊ ಸರ್ವಕುಣದ ನನೆವಳಿಯನಯಸಾರ ವಚನದಲಿರದನಾನನವ ಜನಪದೀಕ್ಷಿತನಾದನೊ ಮುನಿ ವಿನುತ ವಚನದಲಾ ಹವಿರ್ಭೋ ಜನದ ಬರ್ಹಿಮುಖರು ನೆರೆದರು ಬಹಳ ನೆರವಿಯಲಿ ೪೦ ದ್ಯುಮಣಿಕುಲ ಕೇಳೊಳ್ಳು ತೈಸಂ ಚಮಿಯಲುತ್ತರಪೂರ್ವವೇದಿಯಿ ಲಮಳ ಪುಣ್ಯಾಹದ ಮಹಾರಚನೆಯನು ವಿಸ್ತರಿಸಿ ಅಮಲತರ ಶ್ರುತಿಘೋಷದಲಿ ಭೂ ರಮಣನಾ ಕ್ರತುಯಾಜಮಾನಾ ಶ್ರಮವ ಕೈಕೊಂಡೆಸದನೊ ಮುನಿಜನರ ಮಧ್ಯದಲ್ಲಿ ಹೊದೆದ ಹರಿಣಾಜಿನದ ನವನೀ ತದ ವಿಲೇಪದ ಮುಖ್ಯಶೃಂಗನ ವಿದಿತ ಕರ್ಕಶ ದಮಳಸೂತ್ರದ ಸಂವಿಧಾನದಲಿ ವಿದಿತ ಮಂಗಳ ತೋಯರವದ ಭ್ಯುದಯದಲಿ ವೇದೋಕ್ತ ವಿಧಿ ಮಾ ರ್ಗದಲಿ ಮೂಡಿದನಮಲಮುಖ ಪುರುಷನ್ಯುತಿಷ್ಟಿ ತವ ೪೨ ವಿರಚಿತಾಗಮದಿಂದ ದರ್ಭಾ೦ ಕುರಪರಿಸ್ತರಣಾದಿ ಗಂಧೋ ತ್ಕರ ಸುವುಷ್ಪಾಕ್ಷತೆ ಗಳಿಂದರ್ಚಿಸಿದನೊ ಶಿಖಿಯ ಬರುಹಿಯಿಧ್ಯಸ್ರವಗಳಿಂ ಸ ತ್ಕರಿಸಿ ವಿಧಿಪೂರ್ವಕಭಿ ಮುಖಬಂ ಧುರತರಂ ಧನದಿಂದ ಪುಟಗೊಳಿಸಿದನು ಹುತವಹನ ೪೩ ಸುತ್ತು ಲೌಹನ ನೀಯ ಗಾರುಹ ಸ್ವತ್ಯದಕ್ಷಿಣಾವಹ್ನಿಗಳ ಮುನಿ ಪ್ರೋಕ್ಷಮರು ಬಳಸಿದರು ತತ್ಕ್ರತು ಪರಿಕರಂಗಳಲಿ ಎತ್ತಿದರು ಹಯಮೇಧವನು ಮೂ ಲೋಕ್ತರದ ಮಂತ್ರಗಳ ವರ್ಗ ನಿಗ ಮೋತ್ಕರದ ತತ್ತ್ವಾರ್ಥ ಮೀಮಾಂಸಾಪರಿಶ್ರುತದ ೪೪ ಇಡುವೆ ಸಿದ್ಧವಿದಲ್ಲ ನಿಶ್ಚಯ ವಿದು ಶ್ರುತಿಸ್ಮೃತಿಗಳಲಿ ಬಿಡಿಸಾ ಕದುವೆ ಸಾಮಾನ್ಯ ಪ್ರಯೋಗವಿದೀಗ ಶಾಸ್ತ್ರದಲಿ ವಿದಿತವಾಕ್ಯ ಪರಿಗ್ರಹಣವಿಂ ತಿದರ ಮೇಲಿಲ್ಲೆಂಬಮುನಿತ ರ್ಕದ ಘಡಾವಣೆ ಘಾಡಿಸಿದುದಾ ಯಜ್ಞ ಮಂಟಪವ ೪೫ ಬಳಿಕ ನಡೆದುದು ಮಂತ್ರ ತಂತ್ರಾ ವಳಿಗಳಲಿ ತತ್ಸಾಮಗಾನದ ಕಳಕಳದ ನಿಗಮತ್ರಯಂಗಳ ನಿಶ್ಚಯಂಗಳಲಿ ವಿಳಸದುದ್ಗಾ ತೃಗಳ ಮಂತ್ರಾ ಕಲಿತ ಹೋತ್ರಾಧ್ವರ್ಯುಋತ್ವಿಜ ರುಲಿಸು ತಲೆ ದೂಗಿಸಿತು ನಭದಲಿಹ ನಿರ್ಜರಾವಳಿಯ ೪೬ ಕ್ರತು ಮುಖಸ್ವಾಹಾಯನಾನಾ ಹುತಿಯ ವೌಷಟ್ಕೃತಿಯ ಸ್ವಾಹಾ ಶ್ರುತಿಯ ಸೌರಂಭಾತಿಶಯದಲಿ ದಣೆದರೈ ಸುರರು ಶತಮುಖಾದಿ ಸಮಸ್ತ ದೇವ ಪ್ರತತಿ ತೇಗಿತು ತೃಪ್ತಿಯಲಿ ಭೂ ಪತಿಯ ರಾಜಿತ ವಾಜಿಮೇಧದ ಲಣುಗ ಕೇಳೆಂದ ೪೭ ಬೀಳುವಾಹುತಿಗಳನ್ನು ಸವಿದುರಿ ನಾಲಿಗೆಗಳಿಬ್ಬೆದ್ದು ಕುಣಿದವು ಮೇಲುಹನಿಗನ್ವಳಿಸಿ ಹರಹಿನಲಗ್ನಿ ಕುಂಡದಲಿ ಹೇಳಲೇನದ ನಶ್ವಮೇಧದ ಬೇಳುವೆಯ ಸಂಭ್ರಮದ ಧಾಳಾ ಧೂಳಿಯಲಿ ತಿವಿ ದಾದಿದವು ಜಿಹ್ವೆಗಳು ಹುತವಹನ ೪೮ ಸಿಳಿಸಿಳಧ್ವನಿ ಮಸಗೆ ತಿಲಕೆ ಕ್ಕಳಿಸಿದವು ಝುಮ್ಮೆಂದು ಸಮಿಧಾ ವಳಿಗಳಿಬ್ಬರಿಸಿದವು ಭಟಭಟ ಭಟನಿನಾದದಲಿ ಲಲಿತಘೃತ ಸಮ್ಮಿಳಿತಚರು ಪುಟ ಗೊಳಿಸಿದುದು ಪಶುಹವಿಗೆ ಧುಗಿಲೆಂ ದುಲಿದು ಸವಿದಾಡಿ ದನು ಹುತವಹನಶ್ವಮೇಧದಲಿ ೪೯ ತಳಿತದೋ ಪರಿಲುಳಿತಧೂಮಾ ವಳಿ ವಿಯ ದ್ಭಾಗದಲಿ ಸುರಸಭೆ ಗಳಲಿ ಸರಸಿಜಸಂಭವನ ಪಟ್ಟಣದಲಾ ಧ್ವವನ ನಿಳಯದಲಿ ಲಂಬಿಸಿತು ಸುಧೆಯುಲಿ ಹೊಳಿಕೆಗಟ್ಟಿತು ಸುರಕುಜದ ಹೊಂ ಬಲನು ಬಿಡಿಸಿತು ಸುರ ಪಶುವನೇಳಿಸಿತು ನಾಕದಲಿ ೫೦ ಕುಶನೆ ಕೇಳೈ ದಣೆದುದಮರ ಪ್ರಸರವಲ್ಲಿ ಸಮಸ್ತ ಭೂಸುರ ವಿಸರನಿಲ್ಲಿ ಸುಭೋಜನಂಗಳ ಅಧಿಕದಾನದಲಿ ಕುಶನನುಜ ಕೇಳೈ ಸಕಲ ಜನ ಹರು ಷಿಸಿತು ಹಯಮೇಧದಲಿ ನಡೆದುದು ವಸುಧೆಗಚ್ಚರಿಯೆನಲು ನಖ ದಶ ರಥನಹೀಪತಿಯ ೫೧ ಶ್ರುತಿಯ ಪೂರ್ಣೋಕ್ತಿರಂಹಸ್ಯ ಸ್ಮೃತಿ ಸುಮಾರ್ಗದ ತರ್ಕಶಾಸ್ತ್ರದ ವಿತತವಿಮಳಧ್ವಾನ ಜಡಿದುದು ಮುನಿಸದಸ್ಯರಲಿ ಕೃತಿ ಸುವಾಕ್ಯ ವಿನೋದಸದ ಪ ದ್ಧತಿ ಸುನರ್ತನ ವಾದ್ಯಗೀತಾ ಮೃತ ಲಹರಿಗಳು ಮಸಗಿತಾ ಚೆಯ ಲರಸುಪಂಕ್ತಿಯಲಿ ೫೨ ಆದುದೀಪರಿ ಸಕಲ ಸೌರಂ ಭಾದಿವೈಭವದಿಂದಲಾ ಸುಕೃ ತೋದಯನ ಹಯಸತ್ತ್ವತಂತು ನಿರಂತರಾಯದಲಿ ಆದುದಾ ಕಾಮ್ಯಾ ಧ್ವರವು ಬಳಿ ಕಃ ದಯಾಂಬುಧಿ ಮುನಿವಿಭಾಂಡ ತ ನೂದಯನು ಮಂತ್ರಾಭಿಪೂರಿತ ವಹಿತ ಸಾಂಗದಲಿ ೫೩ ಕ್ಷಿತಿಸುತಾಸುತ ಕೇಳು ಪೂರ್ಣಾ ಹುತಿಯ: ಸಮನಂತರ ದಲಾರವಿ ಶತಸುತೇಜೋಮೂರ್ತಿ ಹೊಳೆದುದು ಯಜ್ಞ ಕುಂಡದಲಿ ಶತಮುಖ ಪ್ರಮುಖಾದಿದೇವ ಪ್ರತತಿಗಳ ಬಿನ್ನಹದಿ ಲಕ್ಷ್ಮೀ ಪತಿಯವೊಲು ವೈಡೂರ್ಯತಾ ಹವನೀಯ ಮಧ್ಯದಲಿ ೫೪ ಮಿಸುವ ಕಾಂಚನ ಪಾತ್ರೆಯಲಿ ಪೂ ರಿಸಿದ ಪರಮಾ ನ್ನವನು ಬೊನ್ಮುದ ರಸದ ಪರಿಪೂರ್ಣವನು ಸತ್ತ್ವರಜಸ್ತಮೋಗುಣದ ಎಸಕದಭಿ ಗತ ಪೂರ್ಣವನು ಸುನು ನಸರು ಜಯಜಯಯೆನಲು ಕರಯುಗ ವಿಸರುಹದಿವೊಲಿ ದಿತ್ತುದಾ ನಿಜಮೂರ್ತಿ ದಶರಥಗೆ ೫೫ ಮೊರೆದುದಮರರ ಭೇರಿ ಸುಮನಸ ತರುಣಿ ಯರ ಕೈಯಿಂದ ಕುಸುಮೋ ತ್ಕರಕದಂಬಕ ಸೂಸಿದನು ಶಿರನಲಿ ಮಹಿಪತಿಯು ಸುರಮುನಿಗಳಾ ಘೋಷಿಸಿದರು ಸ್ಪುರದಗುಡಿ ನೆಗಹಿದವು ನಗರಾಂ ತರದಲೇನು ಕೃತಾರ್ಥನೋ ದಶರಥಮಹೀಪಾಲ ೫೬ ಅಡಗಿತಾವರಮೂರ್ತಿ ಕುಂಡದ ನಡುವೆ ಬಳಿಕ ಮಹೀಶ ರೋಮದ ಗುಡಿಯು ಪುತ್ರಫಲೋದಯದ ಪರಿತೋಷದುಬ್ಬಿನಲಿ ಮಡದಿಯರು ಮೂವರಿಗೆ ಮುನಿಕುಲ ಮೃಡವಸಿಷ್ಠನ ನೇಮದಲಿ ವಿಂ ಗಡಿಸಿ ಕೊಟ್ಟನು ನೃಪತಿ ಪರಮೋದನವನುಚಿತದಲಿ ೫೭ ತರುಣ ಕೇಳೈ ಭಾಗವೆರಡರ ಲೆರಡು ಭಾಗಂಗಳು ಸುಮಿತ್ರಾ ತರುಣಿಗಾದವು ಸೇರಿದವು ಪೂರ್ಣಾಂಶಭಾಗಗಳು ಹಿರಿಯರಸಿಕಿಯರಸಿಯವರಿ ಬ್ಬರಿಗೆ ಮೂವರಿಗಿತ್ತು ನಾಲ್ಕರ ಪರಿಗಣಿತ ಪರ ಮಾನ್ನ ಸಂಘಟಿಸಿದುದೆ ಭಾಗೆಯಲಿ ೫೮ ನೆನಹು ನಿರ್ವಿಘ್ನ ದಲಿ ನಡೆದುದು ಮುನಿ ವಸಿಷ್ಠನ ಕರುಣದಲಿ ಬಳಿ ಕನುಪಮಾಧ್ವರ ದವಭೃಥಸ್ನಾನಾವಸಾನದಲಿ ಮುನಿ ಗಳಿಗೆ ವಿಸ್ತರಿಗೆ ವಿದ್ಯ ಜ್ಜನಕೆ ವಿವಿಧಾಚಾರ್ಯ ಯಾಚಕ ಜನಕೆ ಬೇಡಿದ ಧನವ ನಿತ್ತನು ದಣಿಯೆ ಧಣೀಶ ೫೯ ದುಣೆದುದಖಿಲಸುವರ್ಣ ಮಣಿಭೂ ಷಣಸುಕನ್ಯಾ ಧೇನು ಹಯವಾರಣವಾಂಬರ ವಿವಿಧ ವಸ್ತು ವ್ರಜದ ದಾನದಲಿ ದಣಿಯದಾದುದು ಚಿತ್ತವಾ ದಿನ ಮಣಿಕುಲೇಂದ್ರಂಗಮಮ ಘನವಿತ ರಣದ ಶಕ್ತಿಯದೆಂತೊ ಸೀತಾ ಸೂನು ಕೇಳೆಂದ ೬೦ ಅರಸನಂಬಿ = ದಿಗಂತದವನೀ ಶ್ವರರ ನವರನರುಚಿತನಾನ್ಯದ ಪರಿನಿಧಿಯ ಉಡುಗರೆಗಳಲಿ ವಿವಿಧೋಪಚಾರದಲಿ ಹಿಂದುಮನ್ನಿಸಿ ಕಳುಹಿದನು ಸ ತ್ಕರಿಸಿದನು ಪುರಜನನ ಸಮನಂ ತರದ ಲೋಕುಳಿಯಾಯ್ತು ನೃಪಕುಲಸಾರ್ವ ಭೌಮಂಗೆ ೬೧ ಬಳಿಕ ಕನ್ನಡಿ ಕಲಶ ನೃತ್ಯದ ಲಲನೆಯರ ಮಾಂಗಲ್ಯವಾದ್ಯದ ಲಲಿತ ಘೋಷದಲಾಜ್ಯಗಂಧಿ ದೂರ್ವಾಕ್ಷತಾವಳಿಯ ವಿಳಸದಲಿ ವೈಭವದ ಕಂ ಚುಕಿ ಗಳ ಘಡಾವಣೆಗಳಲಿ ರಾಜಾ ವಳಿ ಶಿರೋಮಣಿ ಹೊಕ್ಕನನುಪಮ ರಾಜ ಮಂದಿರವ ವಿಳನೆಯ ಸಂಧಿ ಸಮಾಪ್ತಂ.
p14.5
ಎಂಟನೆಯ ಸಂಧಿ. ಸೂಚನೆ ರಾಜ ರಾಜಾಧೀಶನನುಪಮ ರಾಜಪರಮೇಶ್ವರನು ಮನುಕ್ಷಿತಿ ರಾಜ ದಶರಥರಾಯ ಪಡೆದನು ಸುತಚತುಷ್ಟಯವ ಪದ್ಯ ಹಿಂಡಬಲಿದುದು ಬಳಿಕ ಮೂವರು ಹೆಂಡರಿಗೆ ಕುಶಕೇಳಿ ಧಾವನ ಕಂಡ ಕಡುದಾರಿದ್ರ ನುತ್ಸವದಂತೆ ಕೋಸಲದ ಮಂಡಲೇಶ್ವರನಿರಲು ಬಳಿಕ ಲ ಖಂಡ ಚಿನ್ಮಯನಾದಿ ಲಕ್ಷ್ಮೀ ಗಂಡ ನೆಸೆದನು ಕೇಳು ಲವ ಕೌಸಲ್ಯೆಯ ಗರ್ಭದಲಿ ತೋರಿದವು ಗರ್ಭಗಳು ಸೂಕ್ತಿಯ ತೋರಿಕೆಯ ಮಾಕ್ಷ್ಮಿಕದವೋಲ್ಮೆ ಮೋದೋರಿ ದವು ಚಿನ್ನಂಗಳಂಗದಲಂಗನಾತ್ರಯದ ಪೇರಿದವು ಹರುಷವನು ನಸುನಗೆ ದೋರಿ ದವು ಮುಖಕಮಲ ಕಾಂತಿಯ ಬೀರಿದವು ಭುಜಲತೆಗಳಭಿನವ ಗರ್ಭದೇಳೆ ಯಲಿ ೨ ನಡು ಪೋದಳ್ಳುದು ವರೆವಳಿತಯ ನಡಗಿದುದು ನಿಜರೋಮರಾಜಿಗ ಳಡಂದವು ಮೈದೋರಿದುದು ಹೈತ್ತಿಮಿರ ತವಕದಲಿ ॥ ಪೊಡರ್ವಪೀನಪಯೋಧರದ ತುದಿ ಗಡೆಯಲುಕ್ಕುಡಿಸಿದವು ರತಿ ಬೆ ಳ್ಪುಡಿಸಿದುದು ಮುಖಮಂಡಲದಲಾ ಮಾನಿನೀ ತ್ರಯದ ॥೩॥ ತುಂಬಿದವು ನವಮಾಸ ಬಳಿಕ ನಿ ತಂಬಿನಿಯರಿಗೆ ನಿರ್ಮಳ ಪ್ರತಿ ಬಿಂಬ ಕಾಣಿಸಿತಾದಿ ನಾರಾಯಣನ ಮೂರುತಿಯ ॥ ಅಂಬುಜಾನನೆ ಕೌಸಲೆಯ ಗ ರ್ಭಾಂಬುನಿಧಿಯುಲಿ ಆವಿರ್ಭವಿಸೆ ಸುರ ಕ ದಂಬ ಬಂದೋಲಗಿಸುತಿದುದು ದಿನಸದಿವಸ ದಲಿ ॥೪॥ ಕಂತುಸನ್ನಿಭ ಕೇಳು ಮೂವರು ಕಾಂತೆಯರಿಗಾದುದು ಕಣಾಸೀ ಮಂತ ಸೌರಂಭಾತಿಶಯ ಮುಬ್ಬರದ ವಿಭವದಲಿ ॥ ಅಂತರಹಿತನ ನಪ್ರಮೇಯನ ನಂತ ಗುಣಗಣನಿಳಯ ಲಕ್ಷ್ಮೀ ಕಾಂತನಾ ನೃಪಗೊಲಿದುದಕೆ ಬೆರಗಾದನಬುಜಭವ ॥ ೫ ॥ ತರಣಿಯೇಕಾದಶದ ದಾನವ ಗುರುನಿರೀಕ್ಷೆಯಲಿಂದುವಿನ ಶುಭ ಕರದದೃಷ್ಟಿಯು ಲಾಂಗಿರಸ ಸೌಮ್ಯರ ಸುಕೇಂದ್ರದಲಿ ॥ ಪರಮಚೈತ್ರದ ಶುದ್ಧನವಮಿಯ ವಂಪುನ ರ್ವಸು ತಾರೆಯಲಿ ಹಿರಿ ಯರಸಿಬೆಸಲಾದಳು ಭವಸ್ಥಿತಿ ಲಯವಿವರ್ಜಿತನ॥೬॥ ಮರು ದಿವಸ ಪುಷ್ಯದಲಿ ಕೈಕಾ ತರುಣಿ ಪಡೆದಳು ವಿಮಲ ವಿಶ್ವಂ ಭರನ ಶಕ್ತಿತ್ರಯದೊ ಳೊಂದನು ಶುಭ ಮುಹೂರ್ತದಲಿ ತರುಣ ಕೇಳಿದ ರಂಶವೆರಡನು ನಿರತಿಶಯಲಗ್ನ ದಲಿ ಮಗಧೇಂ ಶ್ವರನಸುತೆ ಪಡೆವಳು ಮಘಾನಕ್ಷತ್ರದುದಯದಲಿ ॥೭॥ ಘೋರನಬ್ಬಿ ರಿಸಿದವು ದಿವಿಜರ ಭೇರಿಗಳು ದಿವದವನಿಯುರುಸುಗ ಳೂ ರೊಳಗೆ ಗುಡಿಕಟ್ಟಿದವು ಕುಡಿಯಿಟ್ಟ ಹರುಷದಲಿ ॥ ವೀರ ದಶರಥ ಸಾರ್ವಭೌಮನ ಸಾರಸಂತೋಷಾಂಬುನಿಧಿ ಮಿಗೆ ಮೇರೆದಪ್ಪಿದುದಾದಿ ನಾರಾಯಣನ ಜನನದಲಿ ॥ ೮ ॥ ಆದುದವರಿಗೆ ಬಳಿಕ ಲೌಕಿಕ ವೈದಿಕದ ವೈಭವಗಳಾಲಿ ಭ ದ್ರೋದಯದ ಭವಕರ್ಮ ವಾಚಕ ಕರ್ಮದೂರ ರಿಗೆ ॥
p14.6
ಮೇದಿನೀಸುರ ಮುಖ್ಯ ನಾನಾ ಮೇದಿನಿಯ ಯಾಚಕರು ಸಿರಿಯನು ಸಾಧಿಸಿ ದರಾ ಸಾರ್ವಭೌಮನ ಬಹಳ ದಾನದಲಿ ॥೯॥ ದಿನಸ ಹನ್ನೆರಡರಲಿ ಮಹದು ತ್ಸವದ ಲಾದವು ನಾಮಕರಣ ಪ್ರವರವಾ ನಾಲ್ವರಿಗೆ ಗುಣನಾಮಂಗಳಲ್ಲಿ ಬಳಿಕ ॥ ಅವನಿಜಾ ಸುತ ಕೇಳಿ ದೈ ಸಿಂ ಹವನಜೆಯ ರಮಣಂಗೆ ರಾಮಾ ಹ್ವಯನು ವಿಸ್ತರಿಸಿದರು ವೈದಿಕಕರ್ಮವಿಹಿತದಲಿ ॥೧೦॥ ಭರತ ಲಕ್ಷ್ಮಣಸೇನ ಸನಃಸಂ ತರದಿ ಶತ್ರುಘ್ನಾಖ್ಯೆ ಯನು ವಿ ಸ್ತರಿಸಿದರು ಮಿಕ್ಕಾದ ಮೂವರು ರಾಜಪುತ್ರರಿಗೆ ॥ ಭರಿತ ಭೋಜನ ದಕ್ಷಿಣೆಯಲಾ ದರಿಸಿದನು ಗುರು ಬಂಧುಜನ ಭೂ ಸುರರ ವಿಟ ಶೂದ್ರಾದಿಗಳನುಚಿತ ದಲಿ ಭೂಪಾಲ ॥ ೧೧ ॥ ಐಸೆ ಮತ್ತೇನೆಲೆ ತಪೋ ಲ ಕೀಶ ಕೇಳೀ ರಾಮನಾ ಸ ರ್ವೇಶನೆಂದೇ ನೇಮಿಸಿದೆ ನಮಗಾ ಮಹಾತ್ಮಂಗೆ ॥ ಈಸುನಿರ್ಬಂಧದಲಿ ಗರ್ಭೋ ವಾಸದೊಳಗಿರಿದುಡಿಸಬೇಕೇ ಯಾಸರಂ ಭವನೇಕೆನುತ ನುಡಿದರು ಕುಮಾರಕರು ॥ ನೀವು ಕೇಳುನ ಕೃತವಿವೇಕದ ತಾವು ತಾನದು ಲೇಸು ಜಗದ ಮ ಹಾವಿಭು ವಲಾ ವಿಷ್ಣು ವಿಶ್ವವ್ಯಾಪ್ತನಾತಂಗೆ ॥ ಈ ವಿಶೇಷವ್ಯವಹಾರಣಿ ಲೋ ಕಾವಳಿಯ ಸುಜನರನ್ನು ಸಲೆ ಸಂ ಭಾವನೋಚಿತದಿಂದ ಸಲಹಲಿ ಕಾಯ್ಕಲೆಯಿಂದ ॥ ೧೩ ॥ ಸುಜನರುಪಹತಿ ಗೂಡಬಡನು ತಾ ಕೆಜನರಿಷ್ಟವ ನೈರಿಸನು ಗೋ ದ್ವಿಜಮಹಾವಿ ಹನ್ಯ ಕನತ್ಯದಿತರ ವರ್ತನಯ ಭಜಿಸಲೇಪನಿದೀಗ ಗರುಡ ಧ್ವಜನ ಬಿರುದದರಿಂದ ದುಷ್ಟ ಪ್ರಜೆಯ ಶಿಕ್ಷೆಗೆ ಸುಳಿದನಲ್ಲದೆ ಜನ್ಮವಿಲ್ಲೆಂದ ॥ ೧೪ ॥
p14.7
ಈತ ಸತ್ತ್ವರಜ ತ್ವಮೋಗುಣ ದಾತ ವಿಮಲಗುಣತ್ವಕೀರ್ತಿಯಾ ತೀತ ಮಾಯಾಸಾರ ಮಾಯಾ ದೂರ ನೋಡಲಿಕೆ ಈತನಿನಿತಿನಿತೆಂದು ಯೋಚನೆಗೇತಱಲಿ ಠಾವಿಲ್ಲ ಸತ್ತ್ವಗು ಣಾತಿ ಶಯವೇ ಕಾಣಬಂದಿಹುದೆಣುಗ ಕೇಳೆಂದ ೧೫ ಅಹುದುಮತ್ತೇನಿಳೆಯಜನ ನಿ ಗ್ರಹವಿದಾವವನಿಂದ ಬಳಿಕೀ ಮಹಿಗೆಬಂದ ನಿರೋಧನಾವುದು ಹೇಳಬೇಕೆನಲು ವಿಹಿತವೇ ವಿಜ್ಞಪ್ತಿನಿಮಗೆಂ ದಹಿತಪರಿತೋಷದಲಿ ಮುನಿವರ ನಹಿಮಕರ ಕುಲ ಕೀರ್ತಿಕರ ನಂದನರಿಗಿಂತೆಂದ ೧೬ ಎಲೆ ಕುಮಾರರ ಕೇಳಿರೈ ಹಿಂ ನಿಳಯ ನೋಲಗಕೆಂದು ಮುನಿಕುಲ ತಿಲಕ ಸನಕ ಸನತ್ಕುಮಾರ ಸನಂದನಾದಿಗಳು ಬಳಿಸಲಿಸೆ ಬಾಗಿಲಲಿ ತಡೆದರು ಬಲಭರಿತಜಯವಿಜಯರಾ ನಿರ್ಮಳಮನೋರಂಜ ಕರ ನೋಡ್ದಿರ್ಕೆಯಕುಂಬಿಯಲಿ ೧೭ ಪರಮಹಂಸರಿಗಧಿಕ ತೇಜಿ ಷ್ಠರಿಗೆ ತೇಜೋಭಂಗವಖಿದನು ಸರಣಿಗೊಂಬುದೆ ಕೋಪದಲಿ ಬಳಿಕವರು ಬಗೆಗೂಳದೆ ದುರುಳರಿಬ್ಬಂಗಿತ್ತರತಿ ನಿ ಷ್ಠುರದ ಶಾಪವನಸುರವಂಶೋ ತ್ಕರದೊಳಗೆ ಸಂಭ ವಿಸಿ ನೀವೆಂದಧಿಕ ರೋಷದಲಿ ೧೮ ಸರಸರಿಸಿ ಬಳಿಕಾಮುನೀಂದ್ರರು ಸರಸಿ ಜಾಕ್ಷನ ದರುಶನಕೆ ಬರ ಬರಲು ಬಳಿಯಲಿ ಬಂದುದೂರಿದರವರು ಮುನಿವರರ ಕರದ ಸನ್ನೆಯ ಲುಭಯ ಕಿಂಕರ ರವರ ಖೇದವ ಸಂತವಿಸಿ ಮುನಿ ವರರ ನುಚಿತದಲುಪಚರಿಸಿ ಜಯವಿಜಯರಿಗೆ ಹರಿನುಡಿದ ೧೯ ಮುನಿವಚನವದುಹುಸಿಯದಾ ಸುರ ಜನನ ತಪ್ಪದು ನಿಮಗೆ ನೀವೇ ಳನೆಯಭವದಲಿ ಬಂಧುತನಯದಲಿ ನಮ್ಮನೈದು ವದು ಅನುಮತವಿದೊಂದಲ್ಲದಿರೆ ಮೂ ರನೆಯಭವದ ಲರಾತಿಕೃತ ಭಾ ವನಯಲೈದುವುದೊಂದುಮತವಿದೆ ಹೇಳಿನೀವೆಂದ ೨೦ ಅರೆನಾವೆಲೆ ದೇವಹತ್ತ್ರಕೆ ನೂರುಕಡುಕಿಡಿದಿರ್ದ ಭವಗಳ ಮೂರುಜನ್ಮವೆ ಸಾಕು ಹಗೆತನದಿಂದ ಬೇಗದಲಿ ಸಾರುವೆವು ನಿಮ್ಮಡಿಯ ಸಿರಿಚರ ಣಾರವಿಂದವ ನೆಂದು ವಿಜ್ಞಾ ಪಾರರುದಿಸಿದ ರಸುರವಂಶದಲಧಿಕ ತೇಜದಲಿ ೨೧ ಕಂದ ಕೇಳು ಹಿರಣ್ಯಲೋಚನ ನೆಂದು ವೀರಹಿರಣ್ಯಕಾಸುರ ನೆಂದು ಜನಿಸಿದರುಂದು ಜನ್ಮದ ಲವರೊಳಾದಿಯಲಿ ಕೊಂದ ನೊಬ್ಬನ ಸೂಕರನ ರೂ ಪಿಂದ ಲೊಬ್ಬನ ನರಹರಿಯ ರೂಪಿಂದ ಲಕ್ಷ್ಮೀ ಕಾಂತ ನಹಿತಕೃತಾಂತನಂದಿನಲಿ ೨೨ ಎರಡನೆಯಜನ್ಮದಲಿ ಜನಿಸಿದ ಪರಿಯ ಕೇಳೈ ಹೇಳುವೆನು ಸರ ಸಿರುಹಗರ್ಭನಕೇಳಿಬಲ್ಲೆಯ ಶ್ರುತಿಗಳೂಹೆಯಲಿ ಪರಮ ಮುನಿಪ ಪುಲಸ್ತ್ಯನಾ ಸರ ಸಿರುಹ ಗರ್ಭನ ಮಾನಸದ ಲವ ತಂದಿದನು ತನ್ಮು ನಿವರ್ಗಾದನು ವಿಶ್ರವಸು ಬಳಿಕ ೨೩ ಆ ಮುನಿಗೆ ಕುಲವಧುವಿನಲಿ ಕೇರ್ತ್ಯಾರ್ಥಮನೋ ಕೇಶನ ಭಕ್ತಿಯಲಿನಿಸ್ಟೇಮಸಾದನು ವಿಶ್ರವಸು ಬಳಿ ಕಾ ಮಗನನೇ ಸಲಹಿಕೊಂ ಡಿದ್ರ್ರನು ಸರಾಗದಲಿ ೨೪ ತರುಣಕೇಳೀಜೆಯಲಿ ಲಂಕಾ ಪುರದಸಿರಿಸೇರಿದ್ದುದಾ ಶಾ ವರ್ಣಿಯ ಪರಿಯಟಣ ಪ್ರಚಂಡ ಸುಮಾಲ್ಯವಂತಂಗೆ ಹರಿಯವೈರದ ಲರ್ದರವ ರಿ ಬ್ಬರು ಸಹೋದರರಾ ಮಹಾಪುರ ವರಹರಪ್ರಿಯಗಾಯ್ತು ವಿಷ್ಣು ವಿನಿಂದ ಪೂರ್ವ ದಲಿ ೨೫ ಹದನನರಿದಿದ ನೋಡಿಬದುಕಿದ ತ್ರಿದಶವೈರಿ ಸುಮಾಲ್ಯವಂತನು ಪದವ ಭಜಿಸಿಪುಲಸ್ತ್ಯ ತನುಜಗೆ ತನ್ನ ನಂದನೆಯ ಮದುವೆಯನು ಮಾಡಿದನು ಬಳಿಕಾ ಸುದತಿ ಗಾದರು ಸುತರು ಖಳದಶ ವದನ ನಗ್ಗದ ಕುಂಭಕರ್ಣನಿಶಾಚರವನಿಯಲಿ ೨೬ ಅವರು ಜಯವಿಜಯರುಗಳೆರಡನೆ ಯನತರಣದವರೀಗ ಮೇಲಾಗಿ ಭಜಿಸಿದನು ಹರಿಭಕ್ತಿಭೂಷಣ ವರವಿಭೀಷನು ಇವರನೂವರಮೇಲೆ ಕೈಕಸೆ ಗವತರಿಸಿ ದಳು ಮೃತ್ಯುರಾಕ್ಷಸ ನಿವಹಕಗ್ಗಳ ಶೂರ್ಪನಖಿ ಯೆಂಬವಳುಕೇಳಿಂದ ೨೭ ಬಳಿಕ ಮೆಚ್ಚಿಸಿ ವರತಪೋ ಸ ಮ್ಮೀಳಿತ ಸೌರಂಭದಲಿ ಶಂಕರ ಸಲಿಲಸಂಭವರು ಗಳ ಬಹಳಾಯಾಸಮಾರ್ಗದಲಿ ಇಳೆಯ ತಮ್ಮದು ಮಾಡಿಕೊಂಡ ಸ್ವಳಿಸಿದರ ವರ್ಲತರಸುಗಳ ಕೈ ಗೋಳಿಸಿ ಕಾದಿ ಕುಬೇರನನು ಹೊರವಡಿಸಿದರು ಪುರವ ೨೮ ಆದುದವರಿಗೆ ಲಂಕೆಯಿನದಿನ ಕಾದುದಖಿಳೈಶ್ವರ್ಯವ ಭವನ ನೈದಿಬಿಕುದುದನಾ ಧನೇಶ್ವರಮೇಲೆ ಮಯನೆಂಬ ಅದಿತೇಯವಿರೋಧಿಸುತೆ ಮಂ ದೋದರಿಯ ತಂದಿತ್ತನಾ ಕ್ರ ವ್ಯಾದಚಕ್ರೇಶಂಗೆ ಹೇಳುವುದೇನುಬಳಿಕೆಂದ ೨೯ ಜನಿಸಿದನು ಬಳಿಕವಳಗರ್ಭದ ಲನಿಮಿಷೇಂದ್ರವಿರೋಧಿ ಶೀರಿದು ದನಗತಡಸಿರಿಯುವನ ದೆಸೆ ಯಿಂದಿಂದ್ರವೈಭವದ ದನುಜಮನುಜಾಮರ ಮಹೋರಗ ಜನತ್ಯನಾಪ್ರತಿಯಾಯ್ತು ದಶದಿ ಕೈನ ಪುರಾಧೀಶರಡೆಗೆ ನಡೆದುದು ದಂಡು ಬಳಿಕೆಂದ ೩೦ ಕಾದಿದರು ಬಳಿಕಣ್ಣನಲಿ ಗತ ವಾದುದಾತನ ಸೈನ್ಯ ಸೋಲದ ಹಾದಿಯಲಿ ನಿಲಿಸಿದನು ಧನ ಪನನಾ ಧನೇಶ್ವರನು ಸಾಧಿಸಿದ ಮಹದೈಶ್ವರಿಯವನು ಸೇದಿಕೊಂಡನು ಪುಷ್ಪಕವ ಮೇ ಲಾ ದುರಾಗ್ರಹಿ ಧಾಳಿಯಿಟ್ಟನು ಧೂರ್ಜಟಿಯ ಗಿರಿಗೆ ೩೧ ತಡದುದಾಗಿರಿ ಗರುವ ಭಟನು ಗ್ಗಡದ ದಿವ್ಯವಿಮಾನವನು ಖಳ ಕಿಡಿಮಸಗೆ ಕಿತ್ತೆತ್ತಿದನು ಮೃತ್ಯುಂಜಯನವರಗಿರಿಯ ಮೃಡನರಿದು ನಗುತೊತ್ತಲಾಗಿರಿ ಯಡಿಯಲೇಕೈಸಿಕ್ಕಿ ಯೆದೆನಡ ನಡುಗು ತೊದಂದನವನು ವರುಷಸಹಸ್ರಪರಿಯಂತ ೩೨ ಬಿಡಿಸಿದನು ಬಂದಜನು ಮೊಮ್ಮಗನು ಹಡದಮಗ ನಿವನೆಂದುವಂದಿಸಿ ಮೃಡಗೆ ಬಳಿಕವಭಜಿಸಿ ದನು ಬಾಲೇಂದುಶೇಖರನ ಪಡೆದನಾಯುಷ್ಯವನು ತನ್ನಲಿ ಕೆಡದ ಮಹದೈರ್ಯ ಹನು ಬಲು ಮಿಡುಗವನು ವರಚಂದ್ರಹಾಸಕವೆಂಬನಾಮಕದ ೩೩ ದೃಢತರದ ವರವಾಯ್ತು ಸಿರಿಯೊ ಯ್ಕೆಡೆವರಿಯದುಬ್ಬರದ ಶೌರ್ಯದ ಕಡಲು ಕೈವಶ ವಾಯ್ತಯೆಂಬುಮಹದ ಗರ್ವದಲಿ ಒಡನೆ ಧಾಳಿಯನಿಕ್ಕಿ ಶಕ್ರನ ತುಡುಕಿ ತೇಜವಕೊಂಡು ವಹ್ನಿಯ ನೆಡಹಿ ಕಾಣದೆ ದಳವಳಿಸಿದನು ಧರ್ಮರಾಜ ನನು ೩೪ ಕಾಳಗಕೆ ನೆರದಖಿಳ ದೂತರ ಕೂಳೆಗೆದರಿದು ಮೃತ್ಯುವಿನ ಗೋ ನಾಳುಲಿ ಚಾಚಿದನು ಚೌಪಟಚಂದ್ರಹಾಸಕವ ಕಾಲನಡುಗಿದ ನನಿತರಲಿ ದಿ ಕ್ಪಾಲತನನನು ಬಿಸುಟು ನಿರುತಿಯ ನೆಲೆಮೇಲ್ಲಿಂದನಡಡಾಕರಿಸಿದನುಧನವ ೩೫ ವರುಣ ಬಳಿಕೀಹದನಕೇಳುತ ಶರಣುಪೊಕ್ಕನು ಕಾಯಬೇಕುದು ಹರಣವನು ನೀ ನೆಂದುಕೊಟ್ಟನು ಸಕಲ ವಸ್ತುಗಳ ಕರುಣದಲಿ ಬಿಟ್ಟಾತನನು ಮುಂ ದರುಣಪಟ ಹರಿಧಾನಶೌರ್ಯಾ ಭರಣ ಧಾಳಿಯನಿಕ್ಕಲೋಡಿದ ನನಿಲಭೀತಿಯಲಿ ೩೬ ಗೆಲಿದು ನಾನಾ ಲೋಕಪಾಲಕ ರೊಳು ಧನವ ನೆರೆ ಕವರಿಕೊಂಡಿಳಿ ದಿಳೆಯ ರಾಯರ ಬಾಯ್ಕೆ ಳಲಿ ಚಿರಳಡಿಸಿ ತರದಿಗಳ ವಳಯದಖಿಳ ದ್ವೀಪಪತಿಗಳ ತಲೆ ಗಳನು ಹೊಡೆದಲ್ಲಿ ತನ್ನ ಗ್ಗಳೆಯ ಭೃತ್ಯರನಿರಿಸಿ ಬಂದನು ಮರುತ್ತನೃಪನೆಡೆಗೆ ೩೭ ಆ ಮರುತ್ತನ ಯಜ್ಞಕೃತಂ ಡಾಮರುದ್ದಣ ಮುನಿಜನಂಗಳ ಶೋಮರದ ತೋಟಿ ಯಲಿ ಕೆದರಿದು ಕದನಕೇಳಿಯಲಿ ಆ ಮಹೇಶನ ಗೆಲಿದು ನಿಮ್ಮಯ ತಾಮರಸ ಸಖಕುಲದಯೋಧ್ಯಾ ಭೂಮಿಪತಿಯ ನರಣ್ಯದಲಿ ತೊಡಗಿದನು ಸಂಗರವ ೩೮ ಕಾದಿದನು ಸಮಪಾಳಿಯಲಿ ಹದಿ ನೈದುದಿನ ಪರಿಯಂತ ಸೋಲವು ಮೇದಿನೀ ಶಂಗಾಗದಿರೆ ಮಾಯಾಭಿಯೋಗದಲಿ ಕಾದಿಕೊಂದನು ತಂನ್ವಪದ ಬಳಿ ಕಾದು ದಗ್ಧದ ಶಾಪವಾತನಿ ನಾ ದಶಗ್ರೀವಂಗೆ ರಾಕ್ಷಸ ಸಾರ್ವಭೌಮಂಗೆ ೩೯ ಕ್ಷಿತಿ ಸುತಾಸುತ ಕೇಳು ರಾಕ್ಷಸ ಪತಿ ಬಳಿಕ ಬರುತ್ತಿರಲು ವೇದಾ ವತಿಯ ಕಂಡನು ಸೋತನಾಕಾಮಿನಿಯ ರೂಪಿಂಗೆ ಸತಿಗೆ ಬಳಸದು ಸಲುವುದೇ ರಘು ಪತಿಯ ಕೈಯಲಿ ರಣಮುಖದಲಪಹತಿನಿನಗೆ ಬರಲೆನುತ ಹೊಕ್ಕಳು ಹವ್ಯವಾಹನನ ೪೦ ಬಂದನಲ್ಲಿಂಮೇಲೆ ಜಯ ಮುಖ ದಿಂದ ಲಂಕಾಪುರಿಗೆ ಸೇರಿತು ಮುಂದಿಹಿಂದಣ ರಾಕ್ಷಸೇಂದ್ರರ ಬಳಿಯ ಭಟರುಗಳು ಕೊಂದಸುರನರ ಪತಿಗಳಬಲಾ ವೃಂದ ಷೋಡಶಲಕ್ಷ ಭೋಗಿಕೆ ಸಂದರಾದಿನಕಾನಿಕಾಚರಸಾರ್ವಭೌವಂಗೆ ೪೧ ಗಿರಿಗಳಂಬುಜಭವನ ಕಾಣುತ ಶರಧಿಗಳನವ ಹೇಳದಿರುಶಂ ಕರ ಸರೋಜಾಸನ ಸುರೇಂದ್ರಾದಿಗಳ ಕಂಸನವ ತರುಣಹೇಳುವದೇನು ದಾನವ ಹರನ ಹವಣೇ ನರಿಯೆ ನೇಮಿ ಶ್ವರರಿಗಳೀ ದಶಶಿರನ ಮಣಿಸಲು ತಕ್ಕರಿಲ್ಲೆಂದ ೪೨ ಕ್ರತುಗ ಳಡಗಿದವಖಿಳ ಸುರರಾ ಹುತಿಗಳುಖಿಡಿಸಿದವು ಕಾವ್ಯ ಸ್ಮೃತಿ ಯೋಸರಿಸಿದವು ಧಾರ್ಮಿಕರಲ್ಲಿ ಬಾರಿದವು ಕ್ಷಿತಿಗೆ ಘೋರೆ ಬಲವಾಯಿತ್ತು ಬದುಕುವ ಗತಿಯ ಕಾಣದೆ ಸಕಲದೇವ ಸ್ಪ್ರತತಿ ನೆರದ್ವೈತಂದು ಕಂಡಿತು ಕಮಲಸಂಭವನ ೪೩ ಆತನಾ ದೂರಿಂದನಮುಚಿ ವಿ ಘಾತಮುಖ್ಮಿ ಸಮಸ್ತಸುರಸಂ ಜಾತ ಸಹಿತೈ ದಿದನು ವಿಬುಧನಿಷೋಧಿನುರ್ದನನ ಭೂತಪಂಚಕ ತತ್ವಮಯ ನಿ ರ್ಧೂತ ದುರಿತನ ದುಷ್ಟಭವ್ಯ ಜೀ ಮೂತಪಟಲ ಸಮೀರಣನ ದುಸ್ತರಮಹಾಂಬು ಧಿಯ ೪೪ ಅಬ್ಬರಿಸಿ ತೆರೆಮಸಗಿ ಗಗನವ ಗಬ್ಬರಿಸಿ ತಳಮಳಲಮೊಗಮೊಡ ನುಬ್ಬರಿಸಿ ಹೊಡಕರಿಸಿ ಹೊಗರೆದ್ದು ತಳವನುಪೆರೆದು ಘೋರ್ಗರೆದು ಬೊಬ್ಬಿಳಿಯ ಬೆಕ್ಕೊರೆಗಳಟ್ಟುಲಿ ನೊಬ್ಬಳಿಯ ನುರವಣಿಕುತುರುವಣಿ ಗೊಬ್ಬಿನಲಿ ವಡನೇರಿ ಪೊಲ್ಗುಡಲೆಸದುದಿದಿರಿನಲಿ ೪೫ ಉಳುದುದೆಡೆಯಿಲ್ಲದೆ ನಭೋಮಂ ಡಲ ಮಹಾದೇ ವೀ ತಮಳಿದಡೆ ವಿಲಯದಲಿ ಬೆಚ್ಚುವಡಲಾ ಬ್ರಹ್ಮಾಂಡ ಘಟವೆನುತ ಪೊಲಿದು ಮೌಳಿಯನಂಬುಜಭವನಾ ಜಲನಿಧಿಗೆ ಕೈಮುಗಿದು ಒಟ್ಟೆಯ ಗೆಲಿದು ಬರುಹಿ ರ್ಮಖರು ಸಹಿತೊಳ ಹೊಕ್ಕನಂಬುಧಿಯ ೪೬ ಕೇಳ್ದೆಯೆಲೆ ರಾಜಸೂನು ಘ ಟೋಧರನ ಶರೀರಶಯನನ ಕಾಲಕರ್ಮಕ್ರಿಯಗತಾಗತದೂರನನುಪಮನ ಆಲಯವು ಹದಿನಾರುಲಕ್ಷದ ಮೇಲೆ ಸಾವಿರಯೋಜನವು ಬಳಿ ಕೋಲಗದ ಸಂಭ್ರಮವ ಹೊಗಳುವೆ ನೇನ ತಾನೆಂದ ೪೭ ಉಸುರಲೇನದ ಕೋಟಿಸಂಖ್ಯೆಯ ಬಿಸರುಹಾಸನ ರಿದ್ದರಸುರ ಸ್ಪೃಸರವಿದ್ದು ದು ದಿವ್ಯಋಷಿಗಣವಿದ್ದು ದಪರಿಮಿತ ವಸುಧೀಶಾಧೀಶ ರುದ್ರಗಣ ಸುಮನ ಸಸ ವಧೂನಿಕರಂಬ ವಿಮ್ಮುದು ನೊಸಲ ಕೈಗಳ ಊದಿನಾರಾಯಣನಬಳಸಿನಲ್ಲಿ ೪೮ ವರಸರಸ್ವತಿ ಶಕ್ತಿ ಮಾಹೇ ಶ್ವರಿ ಮಹಾಗಾಯತ್ರಿ ವಿಶ್ವಂ ಭರಿಕುಮಾರಿ ವರಾಹಿ ವೈಷ್ಣವಿ ದುರ್ಗೆ ಚಾಮುಂಡಿ ಪರೆಮಸತಿ ಸಂಧ್ಯಾ ತರುಣಿ ಮೊದಲಾದಖಿಳ ದೇವಿಯ ರಿರವು ಕಾಣಿಸಿತಾದಿ ಲಕ್ಷ್ಮಿಯ ಸುತ್ತುವಳಯದಲಿ ೪೯ ಉಳಿವುದೊಂದೇ ವಸ್ತು ಕಲ್ಪಂ ಗಳಲಿ ಕಮಲಭವಾಃರೇಂದ್ರಾ ವಳಿಗಳಡಗೂಡಾಮಹಾತ್ಮ ನ ಮನದ ನೆನಹಿನಲಿ ತೊಲಗಿ ದೂರದಲಿದ್ದು ಮೆಲ್ಲನ ಸುಳಿದರೇ ಬ್ರಹ್ಮಾದಿ ದೇವರು ನಳಿನನಾಭನ ಮಹಿಮೆ ಗಾವುದು ಸೀಮೇಕೇಳೆಂದ ೫೦ ನಾರದನ ಸಂಗೀತ ವಸ್ವರ ನಾರಿಯರ ನರ್ತನ ಶ್ರುತಿಸ್ಮೃತಿ ಯಾರುಭಟಿ ಯಾಹ್ಲಾದಣೆ ಪೌರಾಣ ಪ್ರಬಂಧಗಳ ಸಾರತರ ಸನ್ಮೋಹನದ ಕೈ ವಾರಕೇಳಿಸಿತುಬುಜಭವ ಬೃಂ ದಾರಕರು ಜಯಯೆಂದು ಹೊಗಳಿತು ಸಕಲ ಸುರಕಟಕ ೫೧ ದೇವ ಜಯಜಯ ಸಕಲ ದೇವರ ದೇವ ಜಯ ಕೃತಿಕೋಟಿ ಕನ್ಯಾ ಶ್ರೀವರನೆ ಜಯಜಯ ಜನಾರ್ದನ ಭಕ್ತ ಸುರಧೇನು ದೇವ ರಿಪು ಕುಲನಿಪಿನಪಟುತರ ಹವನನಾಖಿಳ ಲೋಕರಕ್ಷಕ ದೇವರಕ್ಷಿಸು ನಮ್ಮ ನೆನುತೆಡೆಗೆಡದ ದಮರಗಣ ೫೨ ನೊಂದೆವಾವಲಿ ದೇವ ಸುರಕುಲ ಬಂದಿಗಾರನ ಕೈಯ ಲಕಟಾ ತಂದೆನೀನೆಮಗಲ್ಲವೇ ನಿಗಮಾಗಮೋಕ್ತದಲಿ ನೊಂದನೋ ವನುವರಿಹರಿಸಿ ಕೃಪೆ ಯಿಂದಸಲಹುವದೇವ ರಾರಮ ಗೆಂದು ಮೇಘದ್ಧಾನ ದಲಿ ಮೊರೆಯಿಟ್ಟುದಮರಗಣ ೫೩ ಕೇಳಿದನು ಕಡುದೂರುಕಾರರ ನಾಲಿಗೆಯ ತಡೆತೋಕ್ತಿಯನು ಕರು ಣಾನುಗಳ ಬಲ್ಲಿದನು ನಿದ್ರಾಯೋಗಮುದ್ರೆಯಲಿ ಆಲಿ ಗಳ ನರಳಿಕುತನಗೆಗಳ ಮಾಲೆಗಳ ತೆರಳಿಚುತ ಕರೆ ಕ ಟ್ಟೋಳಿಗದ ಕಾತುರರ ನೆಂದನು ಹರಿಸುಪರ್ಣಂಗೆ ೫೪ ಬಂದನಾಗ ಸುಪರ್ಣಸುಮನಸ ವೃಂದದೆಡೆಗಾ ಕಮಲಭವ ಸಂ ಕ್ರಂದನಾದಿ ಸಮಸ್ತ ಸುರಜನ ಮುನಿಜನವ್ರಜವ ತಂದು ನಿಲಿಸಿ ದನಬುಜನಾಭನ ಮುಂದೆ ಕುಸುಮಾಂಜಲಿಗಳಲಿ ಮುದ ದಿಂದ ಮೈಯಿಕ್ಕಿದರು ಭಯರಸಭರಿತ ಭಕ್ತಿಯಲಿ ೫೫ ಜಯಜಯ ಶ್ರೀಕಾಂತಲೋಕ ತ್ರಯ ಕೃಪಾಕರ ಭಕ್ತವತ್ಸಲ ಜಯಜಯಾಚ್ಯುತ ಜಯಸುರಾರ್ಚಿತ ಸಕಲ ಗುಣನಿಲಯ ಜಯ ಜಗದ್ವಲ್ಲಭ ಜಗನ್ಮಯ ಜಯಜಗದ್ರಕ್ಷಕ ಜನಾರ್ದನ ಭಯವಿದೂರನೆ ದೇವಸಲಹೆನುತಿರ್ದುದಮರಗಣ ೫೬ ದೇವಕಾರುಣ್ಯಾಂಬುನಿಧಿ ಭೂ ದೇವ ಸುಜನಜನ್ಯೆಕವತ್ಸಲ ದೇವದೇವೇಶಪ್ರಸಾದಕ ಸಿದ್ದಮುಖಕಮಲ ದೇವಲಕ್ಷ್ಮೀ ಕಾಂತ ವರರಾ ಜೀವಲೋಚನ ಸುಜನಜನ ಕರು ಣಾವಲಂಬನ ಕಾಯಬೇಕೆಂ ದೋದರಿತಮರಗಣ ೫೭ ಎದ್ದು ಬಿನ್ನೆಸಿದನು ಕಮಲದ ಗದ್ದುಗೆಯ ಪರಮೇಷ್ಠಿ ದೈತ್ಯವಿ ಮರ್ದನನೆ ಚಿತ್ರಾವಧಾನ ಕೃಪಾಭಿ ಯವಧಾನ ತಿದ್ದಿತೆಮ್ಮಯದೆಶೆ ದಶಾನನ ನುದ್ದುರುಟತನದಿಂದ ನಾವೊಂ ದಿದ್ದ ಹದನಿದು ಜೀಯರಕ್ಷಿಸಬೇಕು ದೆಮಗೆಂದ ೫೮ ಶಿಶುವದೀ ಜಗವೀ ಜಗತ್ರಯ ನಶಿಸುತಿದೆ ಬಾಲ್ಯದಲಿ ನೆರೆರ ಕ್ಷಿಸುವ ದೇವರಕಾಣೆ ನಖಿಲಾಮ್ನಾಯದೃಷ್ಟಿಯಲಿ ಉಸುರಲಮ್ಮನು ಜೀಯ ಸುರರಾ ಯರವ ಚಿತ್ತವಿಸುವಪರೆಯೆಂಗಂ ಗಸವ ನವಧರಿಸೆಮಗೆ ಬಂದಿಹವಿಧಿಯ ಕೇಳೆಂದ ೫೯ ಮರುಳುತನದಿಂದಾ ದತಾಸ್ತ್ರಂಗೆ ವರನನಿತ್ತೆನು ದೇವ ತಾನದ ಪರಿಹರಿಸುವದಶಕ್ಯ ಭಕ್ತಾಧೀನ ನೀನೆಂಬ ಬಿರುದುಮೆರೆವುದು ಜೀಯ ಜೀವನ