Karnataramayana p14.2
Karṇāṭarāmāyaṇa p14.2
- Language
- Kannada
p14.2
ಸೂಚನೆ ಭುವನಜನಭುಲ್ಲನಿಸೆ ನಿರ್ಜರ ನಿವಹವತಿಪರಿಣಮಿಸೆ ಯಜ್ಞ ಪ್ರವರದಲಿ ದಶರಥನು ಪಡೆದನು ಪುತ್ರಪಿಂಡಕವ ಪದ್ಯ ಧರಣೀಜಾಸುತಕೇಳು ದಶರಥ ಧರಣಿಪತಿ ಕರಸಿದನುನಾನಾ ಧರಣಿ ಪಾಲರ ಧರ್ಮನಿಷ್ಠವಸಿಷ್ಠನಾಜ್ಞೆಯಲಿ ವರುಷವರುಷದನರ್ತನೆಯ ವಿ ಸ್ತರದ ವರ್ಷೋತ್ತರവസನರಲಿ ತರಿಸಿದನು ವರಪುತ್ರಕಾಮೇಷ್ಠಿಯ ಮಹಾಧ್ವರಕೆ ೧ ಕಾಣಿನಿನಶಶಿಕುಲದ ರಾಜ - ಶ್ರೇಣಿಯಲಿ ತಾಬಳಿಕ ದಶರಥ ಕ್ಷೋಣಿಪಂಗೆಣೆಯಹ ನೃಪಾಲರನಖಿಳರಾಯ್ಕಲಿ ಕಾಣಿಕೆಯತಂದಿತ್ತರಾಗೀ ವಾರಣಪತಿನರರಾಜರುದಿತ ಕ್ಕಿ ಪಾಣತೇಜೋವಿಭವವೆಂತುಟೋ ನಮ್ಮದಶರಥನ ೨ ಪುರವಹೊಗಿದುದು ದೆಲ್ಲವಾಪುರ ವರಭುಜಂಗರಿಗತ್ಯಕಸ್ಪದ ವರಸುವರ್ಣಸುರತ್ನಕನ್ಯಾವಸನವಸ್ತು ಗಳ ಸರಯುಪಿನ ತೀರದಲಿ ಯೋಜನ ವೆರಡರಳತೆಯುನಿಶ್ವಕರ್ಮೋ ದ್ಧರಣ ರಮ್ಯಾಗಾರದಲ್ಲಿ ಬಿಡಿಸಿದನು ಭೂಪಾಲ ೩ ತೆಗೆಸಿದನು ಬಳಿಕಿನಕಲದಪೀ ಳಿಗೆಯನೃಪರಾರ್ಜಿಸಿದ ನಾನಾ ಯುಗಯುಗಂಗಳ ನಾಣೆಯಂಗಳ ನಿಖಿಳರತ್ನಗಳ ನಗರದುಪಕಂಠದಲ್ಲಿ ಕೋಟಿಯ ಬಿಗಿಸಿ ಬಿಡಿಸಿದನಧ್ವರಕೆಸಲು ವಗಣಿತಾಖಿಳ ವಸ್ತುಗಳ ನೆರೆಹಿದನು ನರನಾಥ ೪ ವರಸ ವರ್ಣ ಸು ರತ್ನ ಸರ್ವಾ ಭರಣ ಭವನಂ ಗಳಿಗೆ ಗಾವುದ ವೆರಡರಲಿ ಹವಣಿಸಿದನಿಖಿಳಾಂಬರ ಸುಗಂಧಗಳ ಇರವುಗಾವುದ ಮೂರರಲಿ ಕರಿ ತುರಗಕನ್ಯಾಧೇನುಸಂಖ್ಯಾ ಧ್ವರದ ದಾನದ್ರವ್ಯಕಾಯ್ಕೆಳೆರಸನೂ ಪ್ರಿಯಲಿ ೫ ಪರಿಕಲಿತ ನಾನಾಫಲದ ಸಂ ಪರಿಯ ಧಾನ್ಯಮಜಕೆಗುಡಶ ರ್ಕರೆಗೆ ಸಂಭಾರಕೆ ತೆರಹಾಯ್ಕೆಂಟರತೆಯಲಿ ವರದ ವಜ್ರದಗಾರೆಗಳಹೊ ಕ್ಕ ರಣೆಗಳ ಸಾಲುಗಳಯೋಜನ ವೆರಡರಲಿಫೃ ತಕ್ಕೈಲದುಗ್ಧಾ ದಿಗಳಿಗೆಡೆಯಾಯ್ತು ೬ ತರುಣಿಕೇಳಿನ್ನೆರಡುಯೋಜನ ವರೆಯಭೋಜನಶಾಲೆಗಳು ವಿ ಸ್ತರಿಸಿದವು ಬಾಣ ಸದ ಭವನಂಗಳು ಸುವೀಧಿಯಲಿ ಪರಿಪರಿಯ ಲೂಕಾಯಿ ಮೇಲ್ತೋ ಗರದ ಮಧುರಾ ಮಾದ್ರಿಲ್ಲವಣೋ ತ್ಕರಕಟುದ್ರವ್ಯಾದಿಗಳಿಗಾಯ್ತನಿತರೊತ್ತಿನಲಿ ೭ ಹರುಷವಿಸಿ ದರು ವಿವಿಧಗವ್ಯದ ಸರಸಿಗಳ ಸಂವೇಶದಲ್ಲಿ ಕೊ ಪ್ಪರಿಗೆಯಂತ್ರದ್ರೋಣಿಗಳ ರಾಟಾಳ ಸೂತ್ರಗಳ ನಿರತಿಶಯ ಯಜ್ಞೋಪಕರಣದ ಪರಿಪರಿಯ ಸಂಭಾರಚಯ ಗೋ ಚರಿಸಿದುದು ಗುರುವರ ವಸಿಷ್ಠಮುನೀಂದ್ರನಾಜ್ಞೆಯಲಿ ೮ ಬರೆಸಿದುದು ಬಳಿಕೋಲೆ ಮಣಿದಾ ರರಿಗೆಕೇಳಿಕೆಯಾಯ್ತು ಶಿಷ್ಟರ ಪರ ತವಿಸಿಕಳ ಹಿದನು ಸಾವುಡಸಹಿತಪಾರ್ಥಿವರ ಪುರಗಳಿಗೆ ಕೇಕೆಯಧರಾಧೀ ಶ್ವರಗೆ ಕಾಶೀಪತಿಗಿನಿಪು ಕುಲ ದರಸನಿಗೆ ಮಗದಂಗೆ ನಿರುಪಮರೋಮಪಾದಂಗೆ ೯ ಉಳಿದ ಚತುರಂ ಬುಧಿನ್ಯೂತಾಭೂ ತಳದ ಭೂಪಾಲರಿಗೆ ದೂತರ !