Pramāṇa · Search · About · API

Social and Political Life in the Vijayanagara Empire (A.D. 1346 – A.D. 1646) v1.c8.s1.10

Social and Political Life in the Vijayanagara Empire (A.D. 1346 – A.D. 1646) v1.c8.s1.10

Language
English

v1.c8.s1.10

ಕಾವೇರಿಯಿಂದಂ ಗೋದಾವರಿವರೆಗಮು |
ದಾರ್ವಸುಧಾತಳ ವಲಯ ||
ಭಾವಿಸಿ ಕರ್ಣಾಟಕಜನಪದವದ |
ನಾವೆನೊಲಿದು ಬಣ್ಣಿಸುವನು ||
ನಡಿವಂಜಿ ನುಡಿವರಗಳ ನಲಿದಾಡುವ |
ಬೆಡಗಿನ ನವಿಲು ಕೂಗಿದುವ ||
ಪಡಿಯುವಕ್ಕಿ ಮೊರೆವ ಪರಮೆಗಳದೇ |
ಗೆದಿಪುವು ಪಥಿಕರನಲ್ಲಿ ||
ಮಡಿಯೆಂಬ ಮಾತು ಸಂಖ್ಯಾವಾಚಗಳ ಕಟ್ಟು |
ಕಡೆಯೊಳು ಶಾಕವಾಟಿಯೆಗಳ ||
ತಡೆಯುದೊರಜಕರುಳಲ್ಲದಾಜನಪದ |
ದೆಡೆಯೊಳಲ್ಲಲ್ಲಿ ನೋಡಿದನಂ ||