Pramāṇa · Search · About · API

Social and Political Life in the Vijayanagara Empire (A.D. 1346 – A.D. 1646) v2.c17.s3.t2.76

Social and Political Life in the Vijayanagara Empire (A.D. 1346 – A.D. 1646) v2.c17.s3.t2.76

Language
English

v2.c17.s3.t2.76

ಕಂದನಾಡುವ ಬಾಲಲೀಲೆಯುಂ ನೋಡಿಕೊದ |
ಳೊಂದಿದಿನಿವಾತನರೆ ಕೇಳ್ದ ಮುದ್ದಿನ ಮುದ್ದೆ |
ಯಂದದಂಗವನೆತ್ತಿ ಕೊಂಡು ನಳಿನೇಕ್ಷ ಕಂದಪ್ಪ ಕೆಂಗುರುಳ ಲೀಲವ ||
ಮುಂದಲೆಯ ಕಂಪನಾಘ್ರಾಣಿಸಿ ತೊರೆದಜೊಲ್ಲ |
ಚೆಂದುಬಿಯ ಬಾಯ್ತೆರೆಯನ್ನದೆ ಜುಂಬಿಸಿ ಸೊಗಸು |
ಗುಂದದಾಯೆಂದು ಪಂಚೇಂದ್ರಿಯ ಪ್ರೀತಿಯಂ ಪಡೆವರಿನ್ನಾ ವಕ್ಯತರೂ ||
ತೇಲಿದ್ದೆಸರಿಸಿ ಮೇಲುದಸೆಗಳಿವ ಕಮಲಮಂ |
ಪೋಲ್ವ ಕಣ್ಣೊನೆಯಿಂದೆ ತಾಯಮೊಗಮ ನೋಳ್ವ |
ಕಾಲ್ದುದಿಗಳಂ ಬಿದಿರಿ ತಡವರಿಸಿ ಕೈಯಿಡುವ ಬಾಲಂಗೆ ಮೋಹದಿಂದ ||
ಜೋಲಿದ್ದ ಲವ ಹಾರಮಂ ಸರಿದು ಮುಯ್ಯಿಗೆ ಸಾಚಿಸಿ |
ವಾಲಿಕ್ಕಿದ ಮೆಲೆಯುದಿ ಕೂಡ ತೊಟ್ಟಲೊಲಟ್ಟು |
ಸಾಲದೈ ಪಿಂದೆ ಜೋಗುಳವಾಡಿ ತೂಗುವಳದೇಂ ಸುಕೃತಿಯೊ ಧರೆಯೊಳು || 1