Pramāṇa · Search · About · API

Social and Political Life in the Vijayanagara Empire (A.D. 1346 – A.D. 1646) v2.c20.s3.72

Social and Political Life in the Vijayanagara Empire (A.D. 1346 – A.D. 1646) v2.c20.s3.72

Language
English

v2.c20.s3.72

ಎಲೆಗುಂಡಿ ನೀಗುಂಡಿ ಬೀಟಿಯಾಯೆ ನೀ ನಾಯೆ |
ಅಲಿಯದಿರು ನೀಸಲಿಯದಿರು ಸಾಯ ನೀಸಾಯ |
ಉಲುಕದಿರು ನೀಸಲುಕದಿರು ಚಂಡಿ ನೀಚಂಡಿ ಸಿಂಚೆ ನೀ ಸಿಂಚೆಯೆಂದು ||
ತಲೆಯೆತ್ತಿಯೆತ್ತಿವೋರ್ವೋರ್ವರು ಕಚ್ಚಿ ತಾವು ಮುಂ |
ದಲೆವಿದಿದು ಹೊಡೆದ ಸೀರೆಗಳೊಯ್ದುದೇ ಬಿದ್ದು |
ರುಳುವ ಚೌವಟ ಬೇಟಿಗಾತಿಯರ ಜಗಳವಂ ಕಂಡು ನಗುತಿದರ್ಸಣುವ || ² ||