Pramāṇa · Search · About · API

Social and Political Life in the Vijayanagara Empire (A.D. 1346 – A.D. 1646) v2.c20.s5.19

Social and Political Life in the Vijayanagara Empire (A.D. 1346 – A.D. 1646) v2.c20.s5.19

Language
English

v2.c20.s5.19

ಚರಣಕಾಂತಿಗಳಿಂದ ನೂಪುರ | ಗುರುನಿತಂಬದಿ ಕಾಂಚಿ ಕೋಮಲ | ಕರದಿ ಕಂಕಣ ಬೆರಳುನಿಂದುಗುರವು ಕೊರಳಂದ || ಸರದ ಮುತ್ತುಗಳೊಲೇ ಕದಪಿಂ | ದಿರದೆ ಮೇಲಿರ್ದುವು ಸ್ವರಕರಾಂಗ | ಸ್ಫುರಿತ ಚಾಪಕಲಾಪ ಶರದಭಿಮಾನ ದೇವತೆಯ || ಹೊಳಹೊಳೆಯುವ ತನುಕಾಂತಿಯಲಿ ಗಜ | ಗಲಿಸಿದವು ಹೊಂದೊಡವುಗಳು ಫಲ | ಧಳಿಸಿದವು ಮುತ್ತುಗಳು ದಂತಪ್ರಭೆಯ ಲಹರಿಯಲಿ || ಸುಲಲಿತಾಧರ ರಾಗದಿಂದು | ಜ್ವಲಿಸಿದವು ಮಾಣಿಕಜಯವಾ | ರಳವು ಹೊಗಳಿರುವೆದ ಬುಜಗಂಧಿಯ ವಿಪುಳ ವಿಭ್ರಮವ || 1 ||