Pramāṇa · Search · About · API

Social and Political Life in the Vijayanagara Empire (A.D. 1346 – A.D. 1646) v2.c20.s5.21

Social and Political Life in the Vijayanagara Empire (A.D. 1346 – A.D. 1646) v2.c20.s5.21

Language
English

v2.c20.s5.21

ಚಿತ್ತಜ ರತಿದೇವಿಯರಾಡುವ ಪೂನ್ನ |
ನೆತ್ತದ ಹಲಗೆಯೊ ಮೇಣು |
ಎತ್ತಿ ಬಿಚ್ಚಿದ ಬೀಸಣಿಗೆಯೊ ತಾನೇನಿ |
ಸಿತ್ತುನುಣ್ಣೆನ್ನ ಮಾನಿಯಿಯ ||
ಉದದೆ ತೊಡದೆ ಸೋಲಿಪ ಕಡುಜಲ್ಲನು |
ಮಡಗಿದ ಬಿದಿ ತನ್ನೊಳೆಂದು |
ಮಜದಿ ಮಣಿಯ ಸುಣ್ಣೆನ್ನಿಟ್ಟಿದವಯವ |
ದೊಡನೆ ಸೇಣಸಿ ಮಲೆತಿಹುದು ||
ಮೋಗಜಂದಿರನಿಗೊಪ್ಪಿಂಚಿತ ವಟಫಲ |
ಮೋಗಲಕ್ಷ್ಮಿಗೆ ರನ್ನದೊಡವು |
ಮೋಗರಸವಾರ್ಥಿಗೆ ವಿದ್ಯುಮಲತೆಯೆನೆ ||
ಸೊಗಯಿಪುದವಳ ಚೆಂಡುಟಿಯ |
ಜಂದಿರವಾಲ್ಲದಲಿಂ ಬರ್ಪಂದೊಡ |
ವಂದಮುತ್ತುಗಳೊ ಮೇಣಮೃತ ||