Pramāṇa · Search · About · API

Social and Political Life in the Vijayanagara Empire (A.D. 1346 – A.D. 1646) v2.c20.s5.27

Social and Political Life in the Vijayanagara Empire (A.D. 1346 – A.D. 1646) v2.c20.s5.27

Language
English

v2.c20.s5.27

ನಡುಸಿಂಹ ಧನು ಪುರ್ವ್ವ ಕುಚಕುಂಭ ಮೀನಾಕ್ಷಿ | ಮದದಿಮಕರ ಪತ್ರದಿಂದ || ನಡಗರದಿಂ ನಿದುಹಸ್ತದಿಂದಲಿ ಕನ್ನೆ | ಬೆಡಗಂದೊಪ್ಪಿದೊಳ್ ರಾಸಿಯಂತೆ || ಹರಿಯ ಅಂಗವು ಕಪ್ಪು ಹರನ ಕೊರಳು ಕಪ್ಪು | ಉರಗನ ಹೆಡೆಯೊಳು ಕಪ್ಪು || ವರವಾಣಹಸ್ತದ ವೀಣಿತಾ ಕಡುಕಪ್ಪು | ಕಪ್ಪಿಂದ ಕೊಲಿತೆಯೇ ನಮ್ಮ || ಹೆಣ್ಣೆಗಾಗಿ ಹರಿ ತುದಿಗಳ ಕಾದನು | ಹೆಣ್ಣೆ ನಿಂದಜನು ಕೆಟ್ಟ ||