Pramāṇa · Search · About · API

Social and Political Life in the Vijayanagara Empire (A.D. 1346 – A.D. 1646) v2.c25.s2.120

Social and Political Life in the Vijayanagara Empire (A.D. 1346 – A.D. 1646) v2.c25.s2.120

Language
English

v2.c25.s2.120

ಗಣಿಯ ತುದಿಯಲಿ ಶಸ್ತವನಿಟ್ಟು ವಂಗುಟದ | ಕೊನೆಯೂರಿ ಪುಟವೆದ್ದು ಲಾಗುಲವಣೆಯ ಕೊಂಡು | ಮಣಿಯ ಹುರಿಗಳ ಮೇಲೆ ಮರಗಾಲಕಟ್ಟಿ ದುವ್ವಾಳಿಸುತ ಡೊಂಬತಿಯರು || ಮಣಿದು ಹಿಂಗರಣಮನೆ ಕೊಂಡು ವೈಜಿಯ್ಯಗಿದಲಗ | ಪಣಿಯಲ್ಲಿ ಗುಂಬಿಯ್ಯಗ್ರದೊಳಟ್ಟು ಜೋಯಿಸುತೆ | ತ್ರಿಣಯನಾಪರ ರೂಪನೇ ನೋಡುನೋಡೆಂದು ಡೋಳು ಬಡಿದರು ಡೊಂ ಬರು || 1