Pramāṇa · Search · About · API

Jaimini Bharata (Kannada) 2.15

Jaimini Bhārata (Kannada) 2.15

Language
Kannada

2.15

ಬಳಿಕೆ ವಾಯವ್ಯಾಸ್ತ್ರದಿಂದ ಶೋಷಿಸಿದನಾ |
ಜಲವನರ್ಜುನ ನದ್ರಿಬಾಣಮಂ ಪೂಡಿದಂ |
ಕಲಿಸುಧನ್ವಂ ತೊಟ್ಟನೈಂದ್ರಶರಮಂ ಫಲುಗುಣಂ ತಿಮಿರಸಾಯಕವನು ||
ಸೆಳದಂ ವರಾಳರ್ಶವಜನ ಸುತಂ ತೆಗೆದನು |
ಜ್ಜ್ವಲರವಿಕಳಂಬಮಂ ಭೀಭತ್ಸು ತುಡುಕಿದಂ |
ಮುಳಿದವಂ ಗರಳವಿಶಿಖವನುಗಿದನಾನರಂ ಗಾರುಡಶಿಲೀಮಖವನು ||15||