Pramāṇa · Search · About · API

Jaimini Bharata (Kannada) 2.20

Jaimini Bhārata (Kannada) 2.20

Language
Kannada

2.20

ಕೇಳವನಿಪಾಲಕ ಸುಧನ್ವನಿಸುವಿಸುಗೆಯಂ ಪೇಳಲರಿಯೆಂ |
ತಿರುಗುತಿರ್ದುದು ವರೂಥಂ ಕು |
ಲಾಲಚಕದ ವೊಲಸವಳಿದಂ ಕಪೀಶ್ವರಂ ಭ್ರಮಣೆಯಿಂ ಥ್ವಜದಮೇಲೆ ||
ಕಾಲಾಟವಡಗಿದುವು ಕುದುರೆಗಳ್ ಸೂತನಂ |
ಕಾಲನೊಯ್ದುಂ ಧನಂಜಯನೊಡಲೊಳಂಬುಗಳ್ |
ಕೀಲಿಸಿದುವಿಕ್ಕೆಲದ ಸೇನೆಯಂ ಸವರಿದುವು ಹೊಗರುಗುವ ಹೊಸಗಣೆಗಳು ||20||