Jaimini Bharata (Kannada) 2.22
Jaimini Bhārata (Kannada) 2.22
- Language
- Kannada
2.22
ಅರಸ ಕೇಳರ್ಜುನಂ ಧ್ಯಾನಿಸಲ್ಕಾಗಳಿಭ |
ಪುರದೊಳರಿದಂ ಮುರಧ್ವಂಸಿ ಹಂಸಧ್ವಜನ |
ಧುರಮಂ ಸುಧನ್ವನ ಪರಾಕ್ರಮವನೆಚ್ಚರಿಸಿ ಧರ್ಮತನಯಾದಿಗಳ್ಗೆ ||
ತೆರಳದು ಕೀರಿಟಗಾಹವಮೆಂದು ವಹಿಲದಿಂ |
ಗರುಡವಾಹನನಾಗಿ ಬಂದನಾ ಕ್ಷಣಕಲ್ಲಿ |
ಗರವಿಂದನಾಭನಾನತರ ನೆನಹಿಗೆ ನಿತ್ಯ ನೆಂಬುದಂ ತೋರುವಂತೆ ||22||