Jaimini Bharata (Kannada) 2.36
Jaimini Bhārata (Kannada) 2.36
- Language
- Kannada
2.36
ಪೊಡವಿಪತಿ ಕೇಳ್ ಬಳಿಕ ಕಣ್ ಕೆಂಡದಂತಾಗೆ |
ಕುಡಿಹುಬ್ಬು ಧೂಮಲತೆಯೆಂಬೊಲಿರೆ ಹುಂಕಾರ |
ದೊಡವೆ ನಿಶ್ವಾಸಮಂ ಬಿಗುವ ನಾಸಾಪುಟಂ ಜ್ವಾಲೆಯಂದೊಳೊಪ್ಪಿರೆ ||
ಕಿಡಿಯಿಡುವ ಕೋಪಮಂ ತಾಳ್ದಂ ಧನಂಜಯಂ |
ಕಡೆಗಾಲದಂದಿನ ಧನಂಜಯಂ ತಾನೆನಲ |
ಪಡೆ ನಡುಗೆ ದೊಬ್ಬಿರಿದು ಪೂಡಿದಂ ಬಾಣಮಂ ಸಳೆದು ನಿಕಾರ್ಮುಕವನು ||36||