Pramāṇa · Search · About · API

Jaimini Bharata (Kannada) 2.37

Jaimini Bhārata (Kannada) 2.37

Language
Kannada

2.37

ಖತಿಯಿಂವೆ ಫಲುಗುಣಂ ಪೂಡಿದ ಮಹಾಸ್ತ್ರಮಂ |
ಶತಪತ್ರಲೋಚನಂ ಕಂಡದಕೆ ಮುನ್ನತಾ |
ನತುಲಗೋವರ್ಧನವನಾಂತು ಗೋಕುಲವನೋವಿದ ಸುಕೃತಫಲವನಿತು ||
ಅತಿಶಯದ ಶಕ್ತಿಯಂ ನೆಲಗೊಳಿಸಿ ಬೇಗದಿಂ |
ಪ್ರತಿಭಟನ ಶಿರವನಿಳುಹಿನ್ನೆಂದು ಬೆಸೆಸಲು |
ನ್ನತಪರಾಕ್ರಮಿ ಧನಂಜಯನಾರ್ದು ಕಿವಿವರಿಗೆ ತೆಗೆದಚ್ಚನಾ ಶರವನು ||37||